Dr N Someshwara Column: ಪ್ರಾಚೀನ ರೋಮ್‌ನ ಮಿಲಿಟರಿ ಆಸ್ಪತ್ರೆಗಳು
ರೋಮನ್ನರ ವ್ಯವಸ್ಥಿತ ಆಡಳಿತಕ್ಕೆ ಅತ್ಯುತ್ತಮ ಉದಾಹರಣೆ ‘ವ್ಯಾಲೆಟುಡಿನೇರಿಯ’ಗಳ ರಚನೆ. ವ್ಯಾಲೆ ಟುಡಿನೇರಿಯ, ಪ್ರಾಚೀನ ಜಗತ್ತಿನ ಅಧಿಕೃತವಾಗಿ ದಾಖಲಾಗಿರುವ ಪ್ರಪ್ರಥಮ ಮಿಲಿಟರಿ ಆಸ್ಪತ್ರೆ ಯಾಗಿದೆ. ರೋಮನ್ನರ ಮಿಲಿಟರಿ ಆಸ್ಪತ್ರೆಗಳ ಪರಿಕಲ್ಪನೆಯು ಅದ್ಭುತವಾಗಿದೆ.