ವಿವಾಹೇತರರ ಸಂಬಂಧದಲ್ಲಿದ್ದಾರೆ 3 ಮಿಲಿಯನ್‌ಗೂ ಹೆಚ್ಚು ಭಾರತೀಯರು
ವಿವಾಹ ಎನ್ನುವುದು ಪವಿತ್ರವಾದ ಸಂಬಂಧ. ಇದಕ್ಕೆ ಬದ್ಧರಾಗಿರಬೇಕು ಎನ್ನುವ ಯಾವುದೇ ಕಟ್ಟುಪಾಡುಗಳು ಇಲ್ಲದೇ ಇದ್ದರೂ ಒಬ್ಬರಿಗೊಬ್ಬರು ಬದ್ಧರಾಗಿ, ನಿಷ್ಠರಾಗಿ ಇರಬೇಕು ಎನ್ನುವ ಶಾಸ್ತ್ರ ಸಂಪ್ರದಾಯವನ್ನು ಪಾಲಿಸಿಕೊಂಡು ಜೀವನ ಪರ್ಯಂತ ಜತೆಯಾಗಿರುವವರನ್ನು ನಾವು ನೋಡಿದ್ದೇವೆ. ಆದರೆ ಈಗ ಕಾಲ ಬದಲಾಗಿರುವುದು ಮಾತ್ರವಲ್ಲ ಮನಸ್ಸುಗಳು ಕೂಡ ಎನ್ನುವುದನ್ನು ಇತ್ತೀಚಿನ ಗ್ಲೀಡೆನ್ ಡೇಟಿಂಗ್ ಅಪ್ಲಿಕೇಶನ್ ಅಂಕಿ ಅಂಶಗಳು ಹೇಳುತ್ತವೆ.