1 ಕೋಟಿ ವೀಕ್ಷಣೆ ಗಳಿಸಿದ ವಿಶ್ವವಾಣಿ ವಿಡಿಯೊ
ದೇಶಾದ್ಯಂತ ಎಲ್‌ಪಿಜಿ ಕೊರತೆಯಾಗಿಲ್ಲವಾದರೂ ಕೂಡ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಕಾರಣ ಬುಕ್ಕಿಂಗ್ ಮತ್ತು ಪೂರೈಕೆಯಲ್ಲಿ ಆಗುತ್ತಿರುವ ವಿಳಂಬ. ಈ ಕುರಿತು ಪದೇ ಪದೇ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡುತ್ತಿದ್ದರೂ ಜನರು ಅಡುಗೆ ಅನಿಲ ಪಡೆಯಲು ಮುಗಿ ಬೀಳುತ್ತಿದ್ದಾರೆ. ಈ ಕುರಿತು ಈಗ ವಿಶ್ವವನಿಗೆ ಗ್ಯಾಸ್ ವಿತರಕರೊಬ್ಬರು ನೀಡಿರುವ ಹೇಳಿಕೆ ವಿಡಿಯೊ ಇಲ್ಲಿದೆ. ಈ ವಿಡಿಯೊವನ್ನು 1 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿರುವುದು ಈಗ ದಾಖಲೆಯಾಗಿದೆ.