ವಾಸ್ತುಶಾಸ್ತ್ರದ ಪ್ರಕಾರ ಹನುಮನ ಫೋಟೋವನ್ನು ಯಾವ ದಿಕ್ಕಿಗೆ ಹಾಕಬೇಕು?
Vastu Shastra; ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದರಲ್ಲೂ ಅಡುಗೆ ಮನೆಯನ್ನು ಬಹಳ ಪ್ರಮುಖ ಸ್ಥಳವೆಂದು ಪರಿಗಣಿಸಲಾಗಿದ್ದು, ಪ್ರತಿಯೊಂದೂ ದಿಕ್ಕು ತನ್ನದೇ ಆದ ಮಹತ್ವವನ್ನು ಹೊಂದಿದೆ, ಆದ್ದರಿಂದ ನಾವಿಂದು ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಬೇಕು ಅನೋದನ್ನು ಹೇಳುತ್ತಿದ್ದೇವೆ.