ಸೌಜನ್ಯ ಪ್ರಕರಣ: 8 ಸುಳ್ಳುಗಳು, ದಿಢೀರ್ ಹುಟ್ಟಿದ 20 ಸಾಕ್ಷಿಗಳು
ದೇಶದ ಮುಂದೆ ಸಾಕ್ಷಿಗಳ ವ್ಯವಸ್ಥಿತ ನಿರ್ಮೂಲನೆ ನಡೆದಿದೆ ಎಂದು ಕುಸುಮಾವತಿ ಪರ ವಕೀಲರು ಭೀಕರ ಚಿತ್ರಣವನ್ನು ಮುಂದಿಟ್ಟರು, ಆದರೆ ಸಾರ್ವಜನಿಕ ದಾಖಲೆ ಗಳಲ್ಲಿರುವ ದಿನಾಂಕಗಳು, ವಿಚಾರಣಾ ಹಂತಗಳು, ತನಿಖೆಯ ಫಲಿತಾಂಶಗಳು ಮತ್ತು ಸಾವಿನ ವಾಸ್ತವಗಳನ್ನು ಕ್ರಿಮಿನಲ್ ನ್ಯಾಯ ಶಾಸ್ತ್ರದ ತರ್ಕದಲ್ಲಿ ಪರಿಶೀಲಿಸಿದಾಗ ಎದ್ದು ಕಾಣುವ ಚಿತ್ರಣವೇ ಬೇರೆಯಾಗಿದೆ.