ಮತ್ತೆ ಬಂಗಾಳದಲ್ಲಿ ದೀದಿ, ತಮಿಳುನಾಡಿನಲ್ಲಿ ಸ್ಟಾಲಿನ್ ಅಧಿಪತ್ಯವೇ ?
ಇನ್ನು ತೀವ್ರವಾಗಿರುವ ಆಡಳಿತ-ವಿರೋಧಿ ಅಲೆಯನ್ನು ತಗ್ಗಿಸಲು 74 ಹಾಲಿ ಶಾಸಕರಿಗೆ ಈ ಸಲ ಟಿಕೆಟ್ ಕೊಡದೆ ಹೊಸ ಮುಖಗಳಿಗೆ ಆದ್ಯತೆ ನೀಡುವ ಮೂಲಕ ಚುನಾವಣಾ ತಂತ್ರಗಾರಿಕೆ ಮೆರೆದಿರುವ ಮಮತಾ, ಈ ಅಂಶವು ತಮಗೆ ಲಾಭ ತಂದುಕೊಡಬಹುದು ಎನ್ನುವ ಲೆಕ್ಕಾಚಾರ ವನ್ನು ಹಾಕಿಕೊಂಡಿದ್ದಾರೆ.