ನಟಿ ಪ್ರಣೀತಾ ಸುಭಾಷ್ ರಿಂದ ಎಂಬ್ರಾಯಿಡರಿ ಯಂತ್ರಗಳ ಅನಾವರಣ
ಎಚ್.ಎಸ್.ಡಬ್ಲ್ಯೂ. ತನ್ನ ಸಿಂಗಲ್ ಹೆಡ್ ಎಂಬ್ರಾಯಿಡರಿ ಮೆಷಿನ್ ಗಳ ಸುತ್ತಲೂ ಪ್ರತಿಷ್ಠೆ ಯನ್ನು ನಿರ್ಮಿಸಿಕೊಂಡಿದ್ದು ಇದನ್ನು ಬೊಟಿಕ್ ಮಾಲೀಕರು, ಗಾರ್ಮೆಂಟ್ ಉದ್ಯಮಗಳು ಮತ್ತು ಸ್ವತಂತ್ರ ಉದ್ಯಮಿಗಳು ಬಳಸುತ್ತಿದ್ದು ಅವರಲ್ಲಿ ಬಹುತೇಕರು ತಮ್ಮ ಮನೆಯಿಂದಲೇ ಎಂಬ್ರಾಯಿಡರಿ ಕೆಲಸ ನಿರ್ವಹಿಸುತ್ತಾರೆ.