ಎಂಥಾ ತಾಯಿ ಈಕೆ! 7 ವರ್ಷದ ಮಗಳನ್ನು 3ನೇ ಮಹಡಿಯಿಂದ ನೂಕಿ ಕೊಂದಳು!
Bidar news: ಮಹಡಿಯಿಂದ ಆಯತಪ್ಪಿ ಬಿದ್ದು ಮಗಳು ಜೀವ ಬಿಟ್ಟಿದ್ದಾಳೆ ಎಂದು ಕುಟುಂಬಸ್ಥರು ಅಂದುಕೊಂಡಿದ್ದರು. ಆದರೆ ಪಕ್ಕದ ಮನೆಯವರು ತಮ್ಮ ಮನೆಯ ಎದುರಿನ ಸಿಸಿಟಿವಿ ದೃಶ್ಯ ನೋಡಿ ಅದನ್ನು ಕಳುಹಿಸಿದ ಬಳಿಕ ಮಲತಾಯಿಯ ಹೀನ ಕೃತ್ಯ ಬೆಳಕಿಗೆ ಬಂದಿದೆ.