ಶ್ರದ್ಧಾಭಕ್ತಿಯಿಂದ ನೆರವೇರಿದ ಕ್ರಿಶ್ಚಿಯನ್ ಧರ್ಮದ ಶುಭ ಶುಕ್ರವಾರ ಆಚರಣೆ
ಏಸು ಸ್ವಾಮಿಯ ಪ್ರೀತಿಯಲ್ಲಿ ವ್ಯತ್ಯಾವಿಲ್ಲ, ಕ್ಷಮಾಪಣೆಯಲ್ಲಿ ಆಯ್ಕೆಗಳಿಲ್ಲ. ಎಲ್ಲರಿಗಾಗಿ ದೇವರದಲ್ಲಿ ಪ್ರಾರ್ಥನೆ ಮಾಡುವ ಸ್ವಾಮಿ, ಶಿಲುಬೇರಿದಾಗಲೂ ಜನರಿಗಿಯೇ ವಿವಿಧ ಅರ್ಥ ವುಳ್ಳ, ದೃಷ್ಟಿಕೋನವುಳ್ಳ ಮಾತುಗಳನ್ನಾಡಿದ್ದಾರೆ. ಸ್ವಾಮಿಯ ಸಂದೇಶ ಜೀವನದಲ್ಲಿ ಅಳವಡಿಸಿ ಕೊಂಡರೆ ಜೀವನ ಸುಂದರಮಯವಾಗುವುದು