ʼಪಿಎಂ ಸೂರ್ಯ ಸರೋವರ' ಯೋಜನೆಗೆ ಕೇಂದ್ರ ಅಸ್ತು
Pralhad Joshi: ಪ್ರಧಾನಮಂತ್ರಿ ಸೂರ್ಯ ಸರೋವರ ಯೋಜನೆ ದೇಶದಲ್ಲಿ ಜಲಾಶಯಗಳು ಮತ್ತು ಜಲಮೂಲಗಳನ್ನೂ ಬಳಸಿಕೊಂಡು ಸೌರ ಶಕ್ತಿ ಉತ್ಪಾದಿಸುವ ಒಂದು ಮಹತ್ತರ ಯೋಜನೆಯಾಗಿದ್ದು, ಬಳಕೆಯಾಗದ ಜಲಮೂಲಗಳ ಸದ್ಬಳಕೆಗೆ ಉತ್ತಮ ಅವಕಾಶವಾಗಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.