ಇಂಗ್ಲೀಷ್ ಕಲರ್‌ನ ಕಾರ್ಸೆಟ್ ಸೂಟ್‌ನಲ್ಲಿ ನಟಿ ಕೃತಿ ಕರಬಂಧ ಪಾಶ್ ಲುಕ್!
Star Fashion 2025: ಬಹುಭಾಷಾ ತಾರೆ ಕೃತಿ ಕರಬಂಧ ಇತ್ತೀಚೆಗೆ ಟ್ರೆಂಡಿಯಾಗಿರುವ ಆಕಾಶ ನೀಲಿ ವರ್ಣದ ಪಾಸ್ಟೆಲ್ ಶೇಡ್‌ನ ಇಂಗ್ಲೀಷ್ ಕಲರ್‌ನ ಆಫ್ ಶೋಲ್ಡರ್ ಕಾರ್ಸೆಟ್ ಸೂಟ್‌ನಲ್ಲಿ ಪಾಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಕಾರ್ಸೆಟ್ ಪ್ರಿಯರಿಗೆ ಒಂದಿಷ್ಟು ಸ್ಟೈಲಿಂಗ್ ಟಿಪ್ಸ್ ಕೂಡ ನೀಡಿದ್ದಾರೆ.