ಜೆನ್ ಝೀ ಹುಡುಗಿಯರನ್ನು ಸೆಳೆದ ನಟಿ ಶಿಲ್ಪಾ ಶೆಟ್ಟಿಯ ಗ್ರೀನ್ ಶರಾರ
Star Fashion 2025: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಧರಿಸಿರುವ ಡಿಸೈನರ್ ಗ್ರೀನ್ ಶರಾರ, ಜೆನ್ ಝೀ ಹುಡುಗಿಯರನ್ನು ಸೆಳೆದಿದೆ. ಏನಿದು ಶರಾರ? ಇದ್ಯಾವ ಬಗೆಯ ಔಟ್‌ಫಿಟ್? ಡಿಸೈನ್ ಹೇಗಿದೆ? ಎಂಬುದರ ಬಗ್ಗೆ ಫ್ಯಾಷನ್ ವಿಮರ್ಶಕರು ಇಲ್ಲಿ ವಿವರಿಸಿದ್ದಾರೆ.