ಫ್ಲೋರಿಡಾದಲ್ಲಿ ಅದ್ಧೂರಿಯಾಗಿ ನೆರವೇರಿದ ನಾವಿಕ ವಿಶ್ವ ಕನ್ನಡ ಸಮಾವೇಶ
NAVIKA Global Kannadiga Summit: ಆ.29ರಿಂದ ಮೂರು ದಿನಗಳ ಕಾಲ ನಡೆದ ನಾವಿಕ ಸಮಾವೇಶದಲ್ಲಿ ಸಂಗೀತ ರಸ ಸಂಜೆ, ಕವಿ ಗೋಷ್ಠಿ, ನಾಟಕ, ನೃತ್ಯ ಪ್ರದರ್ಶನ, ಜಾನಪದ ಕಲೆ, ನಾಟಕ, ಕಥೆ ಹೇಳುವುದು, ಕಿರು ನಾಟಕ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.