ನೀರು ಬಿಡುವ ವಿಚಾರಕ್ಕೆ ಗಲಾಟೆ; ದೂರು ದಾಖಲು
ಚಿಂತಾಮಣಿ ತಾಲ್ಲೂಕಿನ ಮುಂಗಾನಹಳ್ಳಿ ಗ್ರಾಮದ ವಾಟರ್ಮ್ಯಾನ್ ನಾಗಮ್ಮ ಎಂಬುವವರು ಸರಿಯಾಗಿ ನೀರು ಬಿಡುತ್ತಿರಲಿಲ್ಲ ಎನ್ನಲಾಗಿದೆ.ಈ ವಿಚಾರವಾಗಿ ಗಾಯಾಳು ಪ್ರಭಾಕರ್ ಅವರ ಅಣ್ಣ ಸುಧಾಕರ್ ಅವರು ಪಿ.ಡಿ.ಓ ಅವರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪಿ.ಡಿ.ಓ ಅವರು ಗ್ರಾಮಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಿದ್ದರು.