ನೋ ಶೇಕ್ ಕ್ಯಾಮೆರಾ- ಗ್ಯಾಲಕ್ಸಿ ಎ17 5ಜಿ ಬಿಡುಗಡೆ ಮಾಡಿದ ಸ್ಯಾಮ್ಸಂಗ್
ಗ್ಯಾಲಕ್ಸಿ ಎ17 5ಜಿ ಸ್ಮಾರ್ಟ್ ಫೋನ್ ಗ್ಯಾಲಕ್ಸಿ ಎ ಸರಣಿಯ ಪರಂಪರೆಯ ಮುಂದುವರಿಕೆ ಯಾಗಿದ್ದು, ಭಾರತದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಹೊಸತನಗಳನ್ನು ಒದಗಿಸುತ್ತದೆ. ಈ ಫೋನ್ ಆಕರ್ಷಕ ವಿನ್ಯಾಸ, ವಿಶ್ವಾಸಾರ್ಹ ಕಾರ್ಯಕ್ಷಮತೆ ಮತ್ತು ಸ್ಮಾರ್ಟ್ ಎಐ ಫೀಚರ್ ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ.