2 ಕೋಟಿ ರು ಬಾಡಿಗೆ ಬಾಕಿ; One8 Commune ರೆಸ್ಟೋರೆಂಟ್ ಬಂದ್!
ಅರ್ಧ ವರ್ಷ ಬಾಡಿಗೆ ಬಾಕಿ ಇಟ್ಟುಕೊಂಡಿದ್ದ ಕಾರಣ ಒನ್8 ಕಮ್ಯೂನ್ ರೆಸ್ಟೋರೆಂಟ್ ಅನ್ನು ಮುಚ್ಚುವಂತೆ ಬೆಂಗಳೂರು ನಗರದ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಒನ್8 ಕಮ್ಯೂನ್ ಸುಮಾರು 2 ಕೋಟಿ ರು ಗಳ ಬಾಡಿಗೆ ನೀಡುವುದನ್ನು ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ಕಟ್ಟಡದ ಮಾಲೀಕರು ಕೋರ್ಟ್ ಮೊರೆ ಹೋಗಿದ್ದಾರೆ.