ಯಶಸ್ವಿಯಾಗಿ ಮುಗಿದ ಸರಗಳ್ಳತನ ತಡೆ ಕುರಿತು ಜಾಗೃತಿ ಕಾರ್ಯಕ್ರಮ
ನಗರದಲ್ಲಿ ಎವಿಎಲ್ಜಿಐ ಚಿಕ್ಕಬಳ್ಳಾಪುರ ವಿಂಗ್ ವತಿಯಿಂದ ಸರಗಳ್ಳ ತನ ತಡೆ ಕುರಿತು ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಯಿತು. ಈ ಕಾರ್ಯಕ್ರಮವು ಸಹಾಯಕ ಉಪನಿರೀಕ್ಷಕರಾದ ಸದಾನಂದ ಸರ್, ಕೃಷ್ಣಪ್ಪ ಸರ್, ಮಹಿಳಾ ಪೊಲೀಸ್ ಸಿಬ್ಬಂದಿಗಳಾದ ಶಿಲ್ಪಾ ಹಾಗೂ ಮೌನಿಕಾ ಅವರ ಗೌರವಾನ್ವಿತ ಉಪಸ್ಥಿತಿಯಲ್ಲಿ ನಡೆಯಿತು.