ಐಎಎಸ್- ಕೆಎಎಸ್ ನಡುವೆ ಸದ್ದಿಲ್ಲದ ಹುದ್ದೆ ಗುದ್ದಾಟ
ಇನ್ನು ಕೆಲವರ ಅಧಿಕಾರಿಗಳು ಇದು ‘ಐಎಎಸ್ ಲಾಬಿ’ ಎಂದು ಹೇಳುತ್ತಿದ್ದರೆ, ಅನೇಕರು ಇದು ಸರಕಾರದ ಜಾಣತನದ ವಂಚನೆ ಎನ್ನುವುದು ಟೀಕಿಸುತ್ತಿದ್ದಾರೆ. ಸದ್ಯ ಕೆಲವು ಕೆಎಎಸ್ ಅಧಿಕಾರಿಗಳು ನಿರ್ಲಕ್ಷದ ವಿರುದ್ಧ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (ಕೆಇಟಿ) ಮೊರೆ ಹೋಗಿದ್ದು, ನ್ಯಾಯ ಮಂಡಳಿ ಆರು ವಾರಗಳೊಳಗೆ ಸರಕಾರ ಸಲ್ಲಿಸುವಂತೆ ಸೂಚಿಸಿದೆ ಎನ್ನಲಾಗಿದೆ.