ವಿಶ್ವ ಧ್ವನಿ ದಿನದಂದು 'ಸ್ವರ ಕ್ಲಿನಿಕ್' ಆರಂಭ
ನ್ಯಾರೋ ಬ್ಯಾಂಡ್ ಇಮೇಜಿಂಗ್(ಎನ್‌ಬಿಐ)ನೊಂದಿಗೆ ಲಾರಿಂಗೋಸ್ಕೋಪಿ, ಸ್ಟ್ರೋಬೋಸ್ಕೋಪಿ, ಬ್ರಾಂಕೋಸ್ಕೋಪಿ ಮತ್ತು ನುಂಗುವಿಕೆಯ ಸಮಸ್ಯೆಗಳಿಗೆ ಕ್ರಿಯಾತ್ಮಕ ಎಂಡೋಸ್ಕೋಪಿಕ್ ಮೌಲ್ಯ ಮಾಪನ ಸೇರಿದಂತೆ ಸುಧಾರಿತ ಒಪಿಡಿ-ಆಧಾರಿತ ರೋಗ ಪತ್ತೆ ಮೂಲಕ ಎಲ್ಲಾ ವಯಸ್ಸಿನ ರೋಗಿ ಗಳಿಗೆ ಚಿಕಿತ್ಸೆ ನೀಡಲು ಈ ಕ್ಲಿನಿಕ್ ಅನ್ನು ವಿನ್ಯಾಸಗೊಳಿಸಲಾಗಿದೆ.