ಎರಡನೇ ರ‍್ಯಾಂಕ್‌ನ ಗರಿ ಮೂಡಿಸಿದ ಪ್ರಣತಿರಾಜ್‌ಗೆ ಅಭಿನಂದನೆ
ಪ್ರಣಿತಿರಾಜ್ ನಂತರ ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದ ಧನುಶ್ರೀ.ಸಿ 625ಕ್ಕೆ 621 ಇವರಿ ಬ್ಬರೂ ನಮ್ಮ ಆತ್ಮೀಯ ವಕೀಲ ಮಿತ್ರರ ಮಕ್ಕಳೆಂಬುದು ಹೆಮ್ಮೆಯ ಸಂಗತಿ. ಇವರಿಬ್ಬರೂ ಕೂಡ ತಾಲೂಕಿನ ಮಂಚನಬಲೆ ಬಿ,ಜಿ,ಎಸ್ ಪ್ರೌಢಶಾಲೆ ಹಾಗೂ ಅಗಲ ಗುರ್ಕಿ ಬಿ.ಜಿ.ಎಸ್ ಶಾಲೆಯಲ್ಲಿ ಸಾಧನೆಯನ್ನು ಮಾಡಿರುತ್ತಾರೆ. ಹಾಗಾಗಿ ಇಬ್ಬರು ಹೆಣ್ಣು ಮಕ್ಕಳಿಗೂ ವಕೀಲ ವೃಂದ ಹೋಗಿ ಸನ್ಮಾನ ಮಾಡಿ ಶುಭ ಕೋರಲಾಯಿತು.