ಕರ್ನಾಟಕ ರಾಜಕಾರಣಕ್ಕೆ ವಿಕಾಸಶೀಲ ಇನ್ಸಾನ್ ಪಾರ್ಟಿ ಎಂಟ್ರಿ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಉಪಾಧ್ಯಕ್ಷ ಮೋಹನ್ ಕುಮಾರ್ ಬಿ.ಕೆ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜ್ಯದ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿ ತುಳಿಯುತ್ತಾ ಬಂದಿವೆ ಇದನ್ನು ತಡೆಯಲು ನಮ್ಮ ಹಕ್ಕನ್ನು ಪಡೆಯಲು ಬಿಹಾರದ ಪಕ್ಷವಾದ ವಿಐಪಿ ಪಕ್ಷಕ್ಕ ರಾಜ್ಯ ಚುನಾವಣಾ ಕಣಕ್ಕೆ ಪಾದಾರ್ಪಣೆ ಮಾಡುತ್ತಿದೆ ಎಂದರು.