ಭಾರತದ ಬೇರುಗಳು ಆಧ್ಯಾತ್ಮಿಕತೆಯಲ್ಲಿ ಗಟ್ಟಿಯಾಗಿವೆ
ಭಾರತ ನಾಶವಾಗಬಹುದು ಎಂಬ ಆತಂಕವನ್ನು ಕೆಲವರು ವ್ಯಕ್ತಪಡಿಸುತ್ತಾರೆ. ಆದರೆ, ದೇಶದ ಆಧ್ಯಾತ್ಮಿಕ ಶಕ್ತಿಯೇ ಅದರ ಅಸ್ತಿತ್ವಕ್ಕೆ ಭದ್ರ ಬುನಾದಿಯಾಗಿದೆ. ಇತಿಹಾಸದಲ್ಲಿ ಅನೇಕ ಬಾರಿ ದೇಶದ ಮೇಲೆ ದಾಳಿಗಳು ನಡೆದಿದ್ದರೂ, ಭಾರತದ ಮೂಲ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ಉಳಿಸಿರುವುದು ಆಧ್ಯಾತ್ಮಿಕತೆಯೇ ಎಂದು ಹೇಳಿದರು.