ಹಬ್ಬದ ಸೀಸನ್‌ನಲ್ಲಿ ಟ್ರೆಂಡಿಯಾದ ಇಮಿಟೇಷನ್ ಜ್ಯುವೆಲರಿಗಳು
Festive Season 2025: ಕೈಗೆಟಕುವ ಬೆಲೆಯಲ್ಲಿ ಎಥ್ನಿಕ್ ಲುಕ್ ನೀಡುವ ಇಮಿಟೇಷನ್ ಜ್ಯುವೆಲರಿಗಳು ಈ ಫೆಸ್ಟೀವ್ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಲಕ್ಷಗಟ್ಟಲೆ ಖರ್ಚು ಮಾಡದೇ ಕೈಗೆಟಕುವ ಬೆಲೆಯಲ್ಲಿ ಕೊಳ್ಳಬಹುದಾದ ಈ ಇಮಿಟೇಷನ್ ಜ್ಯುವೆಲರಿ ಪ್ರಿಯರ ಮನ ಗೆದ್ದಿವೆ. ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ? ಆಯ್ಕೆ ಹೇಗೆ? ಇಲ್ಲಿದೆ ವಿವರ.