ಕಳ್ಳತನ ಪ್ರಕರಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣವೇ ಫಸ್ಟ್ ಪ್ಲೇಸ್!
Bengaluru International Airport: ದೇಶದ ಅತ್ಯಂತ ಆಧುನಿಕ ವಿಮಾನಗಳಲ್ಲಿ ಒಂದಾದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣವ ಇದೀಗ ಕಳ್ಳತನದ ಕೇಸ್ನಲ್ಲಿ ಸುದ್ದಿಯಲ್ಲಿದೆ. 2025ರ ಜನವರಿ 1ರಿಂದ ನವೆಂಬರ್ 27ರವರೆಗೆ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆ ಮತ್ತು ಸರಕು ನಿರ್ವಹಣೆ ವೇಳೆ ಒಟ್ಟು 9 ಕಳ್ಳತನ ಪ್ರಕರಣಗಳು ವರದಿಯಾಗಿವೆ.