ಬೆಂಗಳೂರಿನ ಬೀದಿಯಲ್ಲಿ ಲೈಂಗಿಕ ವಿಕೃತಿ ತೋರಿದ ಕಾಮುಕ ಆರೆಸ್ಟ್
Bengaluru Crime News: ಬೆಂಗಳೂರಿನ ಬೀದಿಯಲ್ಲಿ ಅಪಘಾತಕ್ಕೆ ತುತ್ತಾದ ಬೀದಿ ನಾಯಿಯೊಂದಕ್ಕೆ ಸಹಾಯ ಮಾಡಲು ಹೋದ ಯುವತಿ ಕಾಮುಕನ ವಿಕೃತಿಗೆ ತುತ್ತಾಗಿದ್ದಾಳೆ. ಅಮೃತಹಳ್ಳಿ ಠಾಣೆ ಪೊಲೀಸರು ಸಿಸಿಟಿವಿ ಫೂಟೇಜ್‌ಗಳ ಸಹಾಯದಿಂದ ಮಂಜುನಾಥ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.