ನ.೫ಕ್ಕೆ ಕನ್ನಡ ಭವನದಲ್ಲಿ ವಿ.ಕೃಷ್ಣರಾವ್ ಶತಮಾನೋತ್ಸವ ಕಾರ್ಯಕ್ರಮ
ವಂಗತ ವಿ.ಕೃಷ್ಣರಾವ್ ಅವರು ಸತತವಾಗಿ ಮೂರು ಅವಧಿಗಳ ಕಾಲ ಲೋಕಸಭಾ ಸದಸ್ಯರಾಗಿ ಪ್ರತಿನಿಧಿಸಿದರು. ಜನರ ನಾಡಿ ಅರಿತಿದ್ದ ಅವರು ಜನ ಸೇವಕರಾಗಿ ಸದಾ ಕೆಲಸ ಮಾಡಿದರು. ಅವರ ನೇತೃತ್ವದಲ್ಲಿ ಅನೇಕ ಯುವ ಮುಖಂಡರು ರಾಜಕೀಯ ವಾಗಿ ಬೆಳೆದಿದ್ದಾರೆ. ಪಕ್ಷದ ಬಲವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು