ಕಸ್ತೂರಿ ರಂಗನ್ ವರದಿ; ವಸ್ತುನಿಷ್ಠ ನಿಲುವು ತಾಳಲು ಸದನಕ್ಕೆ ಡಿಸಿಎಂ ಮನವಿ
DCM Dr G Parameshwara: ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಇಂದು ವಿಧಾನ ಪರಿಷತ್ನ ಕಾರ್ಯಕಲಾಪಗಳಲ್ಲಿ ಪಾಲ್ಗೊಂಡು, ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳನ್ನು ಸದನದಲ್ಲಿ ಚರ್ಚಿಸುವ ಕುರಿತು ಸರ್ಕಾರದ ಟಿಪ್ಪಣಿಯನ್ನು ಮಂಡಿಸಿದರು.