ಉತ್ತಮ ಫಲಿತಾಂಶ ದಾಖಲಿಸಿದ ಶ್ರೀರಾಮ್ ಜನರಲ್ ಇನ್ಶ್ಯೂರೆನ್ಸ್
ನಮ್ಮ ಮೊಟಾರ್ ಇನ್ಶ್ಸೂರೆನ್ಸ್ ಪೊರ್ಟ್ಫೊಲಿಯೊದ ಸುಸ್ಥಿರ ಬೆಳವಣಿಗೆಯು ನಮ್ಮ ಗ್ರಾಹಕರು ಸಂಸ್ಥೆಯ ಮೇಲಿಟ್ಟಿರುವ ಭರವಸೆ, ನಂಬಿಕೆಯನ್ನು ಬಿಂಬಿಸುತ್ತದೆ. ಇದು ನಾವೀ ನ್ಯತೆ, ವಿಶ್ವಾಸಾರ್ಹತೆ ಮತ್ತು ಶ್ರೇಷ್ಠತೆಯನ್ನು ಒತ್ತಿ ಹೇಳುತ್ತದೆ. ಪ್ರತಿ ಪಯಣವನ್ನು ರಕ್ಷಿಸುವ ಮತ್ತು ಸಬಲೀಕರಣಗೊಳಿಸುವತ್ತ ಕಾರ್ಯನಿರ್ವಹಿಸುತ್ತೇವೆ