ತಮಿಳು ಯುಟ್ಯೂಬರ್ನಿಂದ ಸಾಹಸಸಿಂಹ ವಿಷ್ಣು ಗೇಲಿ, ಕನ್ನಡಿಗರ ಆಕ್ರೋಶ
Vishnuvardhan: ʼಕೋಟಿಗೊಬ್ಬʼ ಚಿತ್ರದಲ್ಲಿ ನಟ ವಿಷ್ಣುವರ್ಧನ್ ಅಭಿನಯವನ್ನು ತಮಿಳಿನ ಯೂಟ್ಯೂಬರ್ ಹೀಯಾಳಿಸಿದ್ದಾನೆ. ಈ ಸಿನಿಮಾದಲ್ಲಿ ಕಾಲಿನಿಂದ ವಿಲನ್ನನ್ನು ಹಗ್ಗದಿಂದ ಕಟ್ಟಿ ಹಾಕುವ ದೃಶ್ಯ ಮತ್ತು ಸಿಂಹ ವಿಷ್ಣು ರೂಪ ಪಡೆಯುವ ಗ್ರಾಫಿಕ್ಸ್ ಅನ್ನು ಈತ ಟೀಕಿಸಿದ್ದಾನೆ.