ಅಭಿನಂದನಾ ಸಮಾರಂಭಕ್ಕೆ ದಲಿತ ಪರ ಸಂಘಟನೆಗಳಿಗೆ ಆಹ್ವಾನ
ಆದಿ ಜಾಂಬವ ಮಠ ದಿಂದ ಸಚಿವರು ಸಂಸದರು ಹಾಲಿ ಶಾಸಕರು ಮಾಜಿ ಶಾಸಕರು ನಿಗಮ ಮಂಡಳಿ ಅಧ್ಯಕ್ಷರುಗಳಿಗೆ ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದ್ದು. ಜೊತೆಗೆ ದಲಿತ ಜನಾಂಗದ ಏಳಿಗೆಗೆ ಶ್ರೀ ಮಠ ದಿಂದ ಹಲವು ಕಾರ್ಯಕ್ರಮಗಳು ನಡೆಯುತ್ತಿದ್ದು. ಬಾಗಲಕೋಟೆ ಜಿಲ್ಲೆ ಗುಡ್ಡದ್ದಳ್ಳಿ ತಾಲೂಕು ಹಾನಾಪುರ ಗ್ರಾಮದ ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ ಮದ್ರಾಸ್) ಉನ್ನತ ಅಧ್ಯಯನಕ್ಕಾಗಿ ತೆರಳುತ್ತಿರುವ ಕರಿಯಪ್ಪ ಮಾದಾರ ಎಂಬ ವಿದ್ಯಾರ್ಥಿಗೆ ಸನ್ಮಾನಿಸಲಾಗುವುದು