ಔಷಧ ಕಂಪನಿಗಳ ಕಳ್ಳಾಟ ಬಯಲು
ಎಫ್ʼಡಿಎ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ, ಔಷಧಗಳ ಉತ್ಪಾದನಾ, ಲ್ಯಾಂಡಿಂಗ್ ವೆಚ್ಚಕ್ಕೂ ಹಾಗೂ ಆಸ್ಪತ್ರೆಗಳು-ಔಷಧ ಮಳಿಗೆಗಳು ರೋಗಿಗಳಿಗೆ ವಿಧಿಸುವ ಎಂಆರ್‌ಪಿ ಬೆಲೆಗೂ ಭಾರಿ ವ್ಯತ್ಯಾಸ ಬೆಳಕಿಗೆ ಬಂದಿದೆ. 86 ರು.ಗೆ ಖರೀದಿಸಿದ ಸಾಮಾನ್ಯ ಔಷಧ-1 ರ ಎಂಆರ್‌ಪಿ ಬೆಲೆ 4528 ರು. ನಿಗದಿಪಡಿಸ ಲಾಗಿದೆ.