ನಗರ ಸಾರಿಗೆ ಕ್ಷೇತ್ರದ ಪ್ರಶಂಸನಾ ಪ್ರಶಸ್ತಿಗೆ ಬೆಂ.ಸಂಚಾರ ಪೊಲೀಸ್ ಆಯ್ಕೆ
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನೀಡುವ ಈ ಪ್ರಶಸ್ತಿಗೆ, “ಕಾರ್ಯಾಚರಣೆ ಮತ್ತು ಸಾಕ್ಷ್ಯಾಧಾರಿತ ಸಾರಿಗೆ ಯೋಜನೆಗಾಗಿ ಬೃಹತ್ ದತ್ತಾಂಶ ವಿಶ್ಲೇಷಣೆಯ ಅತ್ಯುತ್ತಮ ಬಳಕೆ” (Best Use of Big Data Analytics for Operations and Evidence-based Transport Planning) ಎಂಬ ವಿಭಾಗದಲ್ಲಿ ಬೆಂಗಳೂರು ಸಂಚಾರ ಪೊಲೀಸರನ್ನು ಆಯ್ಕೆ ಮಾಡಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.