ಚಿಂತಾಮಣಿಯ ನರಸಿಂಹಪೇಟೆಯಲ್ಲಿ ಅ.9ರಿಂದ ನವರಾತ್ರಿ, ಗಣೇಶೋತ್ಸವ
ಕಳೆದ 35 ವರ್ಷಗಳಿಂದ ಗಣೇಶೋತ್ಸವ ಹಾಗೂ ಏಳು ವರ್ಷಗಳಿಂದ ನವರಾತ್ರಿ ದುರ್ಗಾಮಾತಾ ದೇವಿ ಉತ್ಸವವನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿಯೂ ಹೈದರಾಬಾದ್ ನಿಂದ ತರಿಸಿರುವ ದುರ್ಗಾಮಾತಾ ಹಾಗೂ ಗಣೇಶನ ವಿಗ್ರಹಗಳನ್ನು ಅ.9ರಂದು ಸಂಜೆ 7 ಗಂಟೆಗೆ ವಿದ್ಯುತ್ ದೀಪಾಲಂಕಾರ ಹಾಗೂ ವಾದ್ಯಮೇಳದೊಂದಿಗೆ ಭವ್ಯವಾಗಿ ಬರಮಾಡಿಕೊಳ್ಳ ಲಾಗುವುದು