WTC 2025-27 Schedule: 2025-27ನೇ ಆವೃತ್ತಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಹೀಗಿದೆ
2025- 2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿನಲ್ಲಿ ಇಂಗ್ಲೆಂಡ್ ಅತಿ ಹೆಚ್ಚು ಪಂದ್ಯಗಳನ್ನು (21) ಆಡಲಿದ್ದು, ನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾ (20) ಮತ್ತು ಭಾರತ (18) ಕಾಣಿಸಿಕೊಂಡಿದೆ. ಪ್ರತಿ ತಂಡವು ಒಟ್ಟು ಆರು ಸರಣಿಗಳನ್ನು(WTC 2025-27 series) ಮೂರು ತವರಿನಲ್ಲಿ ಮತ್ತು ಮೂರು ವಿದೇಶದಲ್ಲಿ ವಿವಿಧ ಅವಧಿಗಳಲ್ಲಿ ಆಡಲಿದೆ.


ದುಬೈ: ಇಂದು(ಮಂಗಳವಾರ) ಆರಂಭಗೊಂಡ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೂಲಕ 4ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ(WTC 2025-27 Schedule) ಚಾಲನೆ ಸಿಕ್ಕಿದೆ. ಇದು 2025- 2027ರ ವರೆಗಿನ ಆವೃತ್ತಿಯಾಗಿದೆ. ಪ್ರತಿ ತಂಡವು ಒಟ್ಟು ಆರು ಸರಣಿಗಳನ್ನು(WTC 2025-27 series) ಮೂರು ತವರಿನಲ್ಲಿ ಮತ್ತು ಮೂರು ವಿದೇಶದಲ್ಲಿ ವಿವಿಧ ಅವಧಿಗಳಲ್ಲಿ ಆಡಲಿದೆ. ಸರಣಿಗಳು ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
2025- 2027ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಋತುವಿನಲ್ಲಿ ಇಂಗ್ಲೆಂಡ್ ಅತಿ ಹೆಚ್ಚು ಪಂದ್ಯಗಳನ್ನು (21) ಆಡಲಿದ್ದು, ನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾ (20) ಮತ್ತು ಭಾರತ (18) ಕಾಣಿಸಿಕೊಂಡಿದೆ.
ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ
ಶ್ರೀಲಂಕಾ
ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್- ಜೂನ್ 2025
ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್- ಜೂನ್ 2026
ಭಾರತ ವಿರುದ್ಧ 2 ಟೆಸ್ಟ್- ಆಗಸ್ಟ್ 2026
ಪಾಕಿಸ್ತಾನ ವಿರುದ್ಧ 2 ಟೆಸ್ಟ್- ನವೆಂಬರ್ 2026
ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್- ಜನವರಿ 2027
ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್- ಫೆಬ್ರವರಿ 2027
ಬಾಂಗ್ಲಾದೇಶ
ಶ್ರೀಲಂಕಾ ವಿರುದ್ಧ 2 ಟೆಸ್ಟ್- ಜೂನ್ 2025
ಪಾಕಿಸ್ತಾನ ವಿರುದ್ಧ 2 ಟೆಸ್ಟ್- ಮಾರ್ಚ್ 2026
ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್- ಅಕ್ಟೋಬರ್ 2026
ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್- ನವೆಂಬರ್ 2026
ಇಂಗ್ಲೆಂಡ್ ವಿರುದ್ಧ 2 ಟೆಸ್ಟ್- ಫೆಬ್ರವರಿ 2027
ಆಸ್ಟ್ರೇಲಿಯಾ ವಿರುದ್ಧ 2 ಟೆಸ್ಟ್- ಮಾರ್ಚ್ 2027
ಆಸ್ಟ್ರೇಲಿಯಾ
ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್- ಜೂನ್ 2025
ಇಂಗ್ಲೆಂಡ್ ವಿರುದ್ಧ 5 ಟೆಸ್ಟ್- ನವೆಂಬರ್ 2025
ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್- ಸೆಪ್ಟೆಂಬರ್ 2026
ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್- ಡಿಸೆಂಬರ್ 2026
ಭಾರತ ವಿರುದ್ಧ 5 ಟೆಸ್ಟ್- ಜನವರಿ 2027
ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್- ಮಾರ್ಚ್ 2027
ವೆಸ್ಟ್ ಇಂಡೀಸ್
ಆಸ್ಟ್ರೇಲಿಯಾ ವಿರುದ್ಧ 2 ಟೆಸ್ಟ್- ಜೂನ್ 2025
ಭಾರತ ವಿರುದ್ಧ 2 ಟೆಸ್ಟ್- ಅಕ್ಟೋಬರ್ 2025
ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್- ನವೆಂಬರ್ 2025
ಶ್ರೀಲಂಕಾ ವಿರುದ್ಧ 2 ಟೆಸ್ಟ್- ಜೂನ್ 2026
ಪಾಕಿಸ್ತಾನ ವಿರುದ್ಧ 2 ಟೆಸ್ಟ್- ಜುಲೈ 2026
ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್- ಅಕ್ಟೋಬರ್ 2026
ಇಂಗ್ಲೆಂಡ್
ಭಾರತ ವಿರುದ್ಧ 5 ಟೆಸ್ಟ್- ಜೂನ್ 2025
ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ - ನವೆಂಬರ್ 2025
ನ್ಯೂಜಿಲೆಂಡ್ ವಿರುದ್ಧ 3 ಟೆಸ್ಟ್- ಜೂನ್ 2026
ಪಾಕಿಸ್ತಾನ ವಿರುದ್ಧ 3 ಟೆಸ್ಟ್ - ಆಗಸ್ಟ್ 2026
ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್- ಡಿಸೆಂಬರ್ 2026
ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್- ಫೆಬ್ರವರಿ 2027
ಭಾರತ
ಇಂಗ್ಲೆಂಡ್ ವಿರುದ್ಧ 5 ಟೆಸ್ಟ್- ಜೂನ್ 2025
ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್- ಅಕ್ಟೋಬರ್ 2026
ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್- ನವೆಂಬರ್ 2026
ಶ್ರೀಲಂಕಾ ವಿರುದ್ಧ 2 ಟೆಸ್ಟ್- ಆಗಸ್ಟ್ 2026
ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್- ಅಕ್ಟೋಬರ್ 2026
ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್ - ಜನವರಿ 2027
ದಕ್ಷಿಣ ಆಫ್ರಿಕಾ
ಪಾಕಿಸ್ತಾನ ವಿರುದ್ಧ 2 ಟೆಸ್ಟ್- ಅಕ್ಟೋಬರ್ 2025
ಭಾರತ ವಿರುದ್ಧ 2 ಟೆಸ್ಟ್- ನವೆಂಬರ್ 2025
ಆಸ್ಟ್ರೇಲಿಯಾ ವಿರುದ್ಧ 3 ಟೆಸ್ಟ್- ಸೆಪ್ಟೆಂಬರ್ 2026
ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್- ನವೆಂಬರ್ 2026
ಇಂಗ್ಲೆಂಡ್ ವಿರುದ್ಧ 3 ಟೆಸ್ಟ್- ಡಿಸೆಂಬರ್ 2026
ಶ್ರೀಲಂಕಾ ವಿರುದ್ಧ 2 ಟೆಸ್ಟ್- ಫೆಬ್ರವರಿ 2027
ನ್ಯೂಜಿಲೆಂಡ್
ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್- ನವೆಂಬರ್ 2025
ಇಂಗ್ಲೆಂಡ್ ವಿರುದ್ಧ 3 ಟೆಸ್ಟ್- ಜೂನ್ 2026
ಭಾರತ ವಿರುದ್ಧ 2 ಟೆಸ್ಟ್- ಅಕ್ಟೋಬರ್ 2026
ಆಸ್ಟ್ರೇಲಿಯಾ ವಿರುದ್ಧ 3 ಟೆಸ್ಟ್- ಡಿಸೆಂಬರ್ 2026
ಶ್ರೀಲಂಕಾ ವಿರುದ್ಧ 2 ಟೆಸ್ಟ್‌ಗಳು (ತವರು) - ಜನವರಿ 2027
ಪಾಕಿಸ್ತಾನ ವಿರುದ್ಧ 2 ಟೆಸ್ಟ್- ಮಾರ್ಚ್ 2027
ಪಾಕಿಸ್ತಾನ
ದಕ್ಷಿಣ ಆಫ್ರಿಕಾ ವಿರುದ್ಧ 2 ಟೆಸ್ಟ್- ಅಕ್ಟೋಬರ್ 2025
ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ - ಮಾರ್ಚ್ 2026
ವೆಸ್ಟ್ ಇಂಡೀಸ್ ವಿರುದ್ಧ 2 ಟೆಸ್ಟ್- ಜುಲೈ 2026
ಇಂಗ್ಲೆಂಡ್ ವಿರುದ್ಧ 3 ಟೆಸ್ಟ್- ಆಗಸ್ಟ್ 2026
ಶ್ರೀಲಂಕಾ ವಿರುದ್ಧ 2 ಟೆಸ್ಟ್- ನವೆಂಬರ್ 2026
ನ್ಯೂಜಿಲೆಂಡ್ ವಿರುದ್ಧ 2 ಟೆಸ್ಟ್- ಮಾರ್ಚ್ 2027
ಇದನ್ನೂ ಓದಿ WTC Final 2025: ಟೆಸ್ಟ್ ವಿಶ್ವಕಪ್ ಗೆದ್ದ ತಂಡಕ್ಕೆ ಪ್ರಶಸ್ತಿಯಾಗಿ ಗದೆ ನೀಡುವುದೇಕೆ?