ತರಬೇತಿ ವೇಳೆ ವಾಯುಸೇನೆ ಅಧಿಕಾರಿ ಸಾವು; ಶಿವಮೊಗ್ಗ ತಲುಪಿದ ಪಾರ್ಥಿವ ಶರೀರ
IAF officer dies: ಉತ್ತರ ಪ್ರದೇಶದ ಆಗ್ರಾದ ವಾಯುಸೇನೆಯ ಪ್ಯಾರಾಟ್ರೂಪರ್ ಟ್ರೈನಿಂಗ್ ಸ್ಕೂಲ್‌ನಲ್ಲಿ (ಪಿಟಿಎಸ್) ಶುಕ್ರವಾರ ಬೆಳಗ್ಗೆ ತರಬೇತಿ ವೇಳೆ ಪ್ಯಾರಾಚೂಟ್ ವೈಫಲ್ಯದಿಂದ ಶಿವಮೊಗ್ಗ ಜಿಲ್ಲೆ ಹೊಸನಗರ ಮೂಲದ ಜೂನಿಯರ್ ವಾರಂಟ್ ಆಫೀಸರ್ ಮಂಜುನಾಥ್ ಮೃತಪಟ್ಟಿದ್ದರು.