ನಿಧಿಯಾಸೆಗೆ ಅಮಾಯಕ ವ್ಯಕ್ತಿಯನ್ನು ಕರೆದೊಯ್ದು ನರಬಲಿ
ನರಬಲಿ ನೀಡಿದರೆ ನಿಧಿ ಸಿಗುತ್ತದೆ ಎಂದ ಅಡ್ಡಕಸುಬಿ ಜ್ಯೋತಿಷಿಯ ಮಾತು ನಂಬಿದ ದುರುಳನೊಬ್ಬ ತನಗೆ ಯಾವ ರೀತಿಯಲ್ಲೂ ಸಂಬಂಧವಿಲ್ಲದ ಅಮಾಯಕನೊಬ್ಬನನ್ನು ಪುಸಲಾಯಿಸಿ ಕರೆದೊಯ್ದು ಕೊಚ್ಚಿ ಕೊಲೆ ಮಾಡಿದ್ದಾನೆ. ಪೊಲೀಸರು ಹಂತಕ ಹಾಗೂ ಜ್ಯೋತಿಷಿ ಇಬ್ಬರನ್ನೂ ಬಂಧಿಸಿದ್ದಾರೆ.