ಗಣೇಶ ಹಬ್ಬದ ಖರೀದಿ ಜೋರು, ತುಂಬಿ ತುಳುಕಿದ ಕೆಆರ್ ಮಾರ್ಕೆಟ್
KR Market: ಹಬ್ಬ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ಏರಿಕೆ ಕಂಡುಬಂದಿದೆ. ಹೂವಿನ ಮಾಲೆಗಳ ಮೊಳ ಹಾಗೂ ಮಾರುಗಳು, ಬಿಡಿ ಹೂಗಳ ಬೆಲೆಯೂ ಗಗನಕ್ಕೇರಿದೆ. ಹಣ್ಣುಗಳ ಬೆಲೆಯೂ ಮುಟ್ಟುವಂತೆಯೇ ಇಲ್ಲ ಎಂದು ಗೊಣಗುತ್ತಲೇ ಜನ ಹಬ್ಬಕ್ಕೆ ಅಗತ್ಯವಾದ ಹೂವು ಹಣ್ಣುಗಳನ್ನು ಖರೀದಿಸುವುದು ಕಂಡುಬಂತು.