ಇಸ್ರೋಗೆ 100ಕ್ಕೂ ಹೆಚ್ಚು ವಿಜ್ಞಾನಿಗಳ ರಾಜೀನಾಮೆ
ಬಾಹ್ಯಾಕಾಶ ಇಲಾಖೆಯಿಂದ ಗಗನಯಾನ ಸೇರಿದಂತೆ ಪ್ರಮುಖ ಇಸ್ರೋ ಯೋಜನೆ ಗಳಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ವಿಜ್ಞಾನಿಗಳು ದಿಢೀರನೆ 100ಕ್ಕೂ ಹೆಚ್ಚು ಮಂದಿ ರಾಜೀನಾಮೆ ಕೊಟ್ಟು ಸರಣಿ ಯಾಗಿ ಹೊರ ನಡೆಯುತ್ತಿದ್ದಾರೆ. ಇನ್ನೂ ಹಲವರು ವಿಆರ್ಎಸ್ ಪಡೆದು (ಸ್ವಯಂ ನಿವೃತ್ತಿ) ಪಡೆದು ಹೊರ ನಡೆಯುತ್ತಿದ್ದಾರೆ.