ಗೋಪಾಡಿ ಶ್ರೀನಿವಾಸ ರಾವ್ ಶಾಲಾ ನೈರ್ಮಲ್ಯ ಕ್ರಾಂತಿಗೆ ಯುನಿಸೆಫ್ ಮೆಚ್ಚುಗೆ
Swachh Rath Mobile sanitation Service Vehicle: ‘ಗೋಪಾಡಿ ಶ್ರೀನಿವಾಸ್ ರುಕ್ಮಿಣಿ ಫೌಂಡೇಶನ್’ ವತಿಯಿಂದ ಗೋಪಾಡಿ ಶ್ರೀನಿವಾಸ್ ರಾವ್ ಅವರ ನೇತೃತ್ವ ಮತ್ತು ದೂರದೃಷ್ಟಿಯಲ್ಲಿ ಈ ಸಂಚಾರಿ ಶಾಲಾ ನೈರ್ಮಲ್ಯ ಸೇವೆ ಆರಂಭವಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ 27 ಸರ್ಕಾರಿ ಶಾಲೆಗಳಲ್ಲಿ 'ಸ್ವಚ್ಛ ರಥ'ದ ಕಾರ್ಯವ್ಯಾಪ್ತಿ ಇದೆ.