ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Wedding of the century: ಇದು ಈ ಶತಮಾನದ ಅದ್ದೂರಿ ಮದ್ವೆಯಂತೆ; ಏನಿದದರ ವಿಶೇಷತೆ?

ಶ್ರೀಮಂತರು ಅದ್ದೂರಿ ವಿವಾಹವಾಗುವುದು ಹೊಸದೇನಲ್ಲ. ಆದರೆ ಈ ಅದ್ದೂರಿ ಮದುವೆ ಕಾರ್ಯಕ್ರಮಗಳು ಕೆಲವೊಮ್ಮೆ ಇತಿಹಾಸವನ್ನೇ ಸೃಷ್ಟಿಸಿಬಿಡುತ್ತದೆ. ಅಂತಹ ಒಂದು ಮದುವೆ ಈಗ ಇಟಲಿಯ ವೆನಿಸ್ ನಲ್ಲಿ ನಡೆದಿದೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಟಿವಿ ಮಾಜಿ ಪತ್ರಕರ್ತೆ ಲಾರೆನ್ ಸ್ಯಾಂಚೆಜ್ ಶುಕ್ರವಾರ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇವರ ವಿವಾಹ ಕಾರ್ಯಕ್ರಮಗಳು ವೆನಿಸ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಇದನ್ನು 'ಶತಮಾನದ ವಿವಾಹ' ಎಂದು ಕರೆಯಲಾಗಿದೆ.

ಇದು ಈ ಶತಮಾನದ ಅದ್ದೂರಿ ಮದ್ವೆಯಂತೆ, ಎಲ್ಲಿ ನಡೆಯುತ್ತೆ ಗೊತ್ತೇ?