Monday, 1st July 2024

ಭಾರತದಲ್ಲಿ ಇ-ಗೇಮಿಂಗ್ ಹೆಚ್ಚಳ

-ಅರುಣಾ ಶರ್ಮಾ ಭಾರತದಲ್ಲಿನ ಚಲನಶೀಲ ಸ್ಟಾರ್ಟ್‌ಅಪ್ ವ್ಯವಸ್ಥೆಯು ದೇಶವನ್ನು ಇ-ಗೇಮಿಂಗ್ ಉದ್ಯಮದಲ್ಲಿ ಮುಂಚೂಣಿಗೆ ತಲುಪಿಸುತ್ತಿದೆ. ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಈ ಕ್ಷೇತ್ರದಲ್ಲಿ ಪ್ರಮುಖ ಆಡಳಿತಾತ್ಮಕ ನಿಯಂತ್ರಣಗಳ ಸ್ಥಾಪನೆಯ ಅಗತ್ಯ ಕಾಣುತ್ತಿದೆ. ಎರಡು ದೃಷ್ಟಿಯಿಂದ ಇದು ಇಂದಿನ ತುರ್ತು. ಇದರಿಂದ ‘ಕೌಶಲದ ಆಟಗಳು’ ಮತ್ತು ‘ಅದೃಷ್ಟದ ಆಟ-ಜೂಜಿನ’ ನಡುವಿನ ವ್ಯತ್ಯಾಸ ಕಂಡುಕೊಳ್ಳಲು ಸಹಾಯವಾಗುವ ಜತೆಗೆ ಸರಕಾರದ ಆದಾಯಕ್ಕೂ ಗಣನೀಯ ಕೊಡುಗೆ ಸಿಗುತ್ತದೆ. ಇವುಗಳಲ್ಲಿನ ವ್ಯತ್ಯಾಸ ಅತ್ಯಂತ ಸಂಕೀರ್ಣವಾದುದು; ‘ಕೌಶಲದ ಆಟಗಳು’ ಬಳಕೆದಾರನ ಜ್ಞಾನ ಮತ್ತು ಪರಿಣತಿ ಯನ್ನು ಆಧರಿಸಿರುತ್ತವೆ. ನ್ಯಾಯಾಲಯದ […]

ಮುಂದೆ ಓದಿ

error: Content is protected !!