Wednesday, 26th February 2020

ನನ್ನ ಹೆಸರಲ್ಲಿ ಬರೆಯಲು ಭಟ್ಟರೇನು ಡಮ್ಮಿನಾ?

ನನ್ನ ಅನಿಸಿಕೆ ಸುಳ್ಳಾಾಯಿತು! ‘ವಿಶ್ವವಾಣಿ’ಯಲ್ಲಿ ಅದೇ ನನ್ನ ಕೊನೆ ಅಂಕಣ ಅಂದುಕೊಂಡಿದ್ದೆ. ಅದು ನನ್ನ ಮತ್ತು ಪತ್ರಿಿಕೆಯ ಸಂಬಂಧ ನಿರ್ಧರಿಸುವಂತಿತ್ತು. ಆದದ್ದಾಗಲಿ ಎಂದು ಕಳುಹಿಸಿದೆ. ಸಂಪಾದಕರಾದ ವಿಶ್ವೇಶ್ವರ ಭಟ್ಟರು ನನ್ನನ್ನು ಒಂದೂ ಮಾತು ಕೇಳದೇ, ಒಂದೇ ಒಂದು ಅಕ್ಷರ ಎಡಿಟ್ ಮಾಡದೇ ಯಥಾವತ್ತು ಅದನ್ನು ಪ್ರಕಟಿಸಿದರು. ಶುರುವಾಯಿತು ನೋಡಿ, ಸೋಶಿಯಲ್ ಮೀಡಿಯಾದಲ್ಲಿ ಹಾಹಾಕಾರ! ಅದು ಈಗಲೂ ಮುಂದುವರಿದಿದೆ. ನಾನು ಪ್ರಸ್ತಾಾಪಿಸಿದ ವಿಷಯಗಳನ್ನು ಬಿಟ್ಟು ಮಿಕ್ಕೆೆಲ್ಲ ವಿಷಯಗಳ ಬಗ್ಗೆೆ ಚರ್ಚಿಸುತ್ತಲೇ ಇದ್ದಾರೆ. ಇವನ್ನೆೆಲ್ಲ ನೋಡಿ ನನಗೆ ಅನಿಸಿದ್ದೇನೆಂದರೆ, ದೇವರು […]

ಮುಂದೆ ಓದಿ

ಪ್ರಶ್ನೆೆ ಮಾಡದಿರಲು ಬ್ರಾಹ್ಮಣರೇನು ಮೇಲಿಂದ ಇಳಿದು ಬಂದವರಾ?

ಕೆಲವು ವಿಷಯಗಳನ್ನು ನೇರಾ ನೇರಾ ಹೇಳುತ್ತೇನೆ. ಪುರೋಹಿತರು ತಮ್ಮ ವೃತ್ತಿಿಯಲ್ಲಿ ಮಾಡುವ ಕೆಲವು ದೋಷಗಳನ್ನು ರಘುನಾಥ ಗುರೂಜಿ ಅವರು ಎತ್ತಿಿ ತೋರಿಸಿದ್ದಕ್ಕಾಾಗಿ ಬ್ರಾಾಹ್ಮಣ ಸಂಘದ ಕೆಲವು ಮಂದಿ...

ಮುಂದೆ ಓದಿ

ಉದ್ಧವ್ , ನಿಮ್ಮೊಳಗೆ ಇದ್ದದ್ದು ಹುಲಿಯಲ್ಲ, ಕಳ್ಳಬೆಕ್ಕು!

ಬೇಟೆ ಬಾಳ್ ಠಾಕ್ರೆೆ ತಮ್ಮ ಮಗ ಮತ್ತು ಮೊಮ್ಮಗನಿಂದ ಇಂಥ ದೊಡ್ಡ ಮೋಸ, ದ್ರೋಹವನ್ನು ನಿರೀಕ್ಷಿಸಿರಲಿಕ್ಕಿಿಲ್ಲ. ಸ್ವರ್ಗದಲ್ಲಿರುವ ಅವರ ಆತ್ಮ ಅದೆಷ್ಟು ಜೋರಾಗಿ ಚೀರಿರಬಹುದು? ಸ್ವಲ್ಪವಾದರೂ ಮಾನ,...

ಮುಂದೆ ಓದಿ

ದೆಹಲಿಗೆ ಉಸಿರುಗಟ್ಟಿದಾಗ ಪಟಾಕಿಶೂರರು ಅವುಡುಗಚ್ಚಿಕೊಂಡಿದ್ದರು ಏಕೆ?

* ಪಟಾಕಿಯನ್ನು ಯಾರೇ ಸುಡಲಿ, ಪರಿಸರ ಮಾಲಿನ್ಯಕ್ಕೆ ಯಾರೇ ಕಾರಣರಾಗಲಿ, ಅವರು ಮುಸಲ್ಮಾನರೇ ಇರಬಹುದು ಅಥವಾ ಹಿಂದುಗಳೇ ಇರಬಹುದು, ಅವರು ಶುದ್ಧ ಅವಿವೇಕಿಗಳೇ! ಅಕ್ಷರಶಃ ದಿಲ್ಲಿ ಉಸಿರುಗಟ್ಟಿ...

ಮುಂದೆ ಓದಿ

ಈ ಮಾಲಿನ್ಯದಿಂದ ಭೂಮಿಯನ್ನು ಆ ಭಗವಂತ ಬಂದರೂ ಕಾಪಾಡಲಾರ!

ಮೊನ್ನೆೆ ‘ವಿಶ್ವವಾಣಿ’ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ಒಂದು ಕಿಡಿ ಹತ್ತಿಸಿದರು. ಅವರು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸುಡುವ ಕುರಿತು ಒಂದು ಟ್ವೀಟ್ ಮಾಡಿದ್ದರು. ಅವರು...

ಮುಂದೆ ಓದಿ

ಯಾರು ಏನೇ ಹೇಳಲಿ, ನಾನು ಆ ನರಭಕ್ಷಕ ಹುಲಿ ಪರ!

ಬೇಟೆ ‘ಸಾಮಾಜಿಕ ಜಾಲತಾಣ ಎಂಬುದು ಭಾರತದಲ್ಲೊಂದೇ ಹತ್ತು ವರ್ಷಗಳ ಹಿಂದೆ ಬಂದಿದ್ದರೆ, ಈ ದೇಶದಲ್ಲಿ ಬಡತನ, ಹಸಿವು, ನಿರುದ್ಯೋೋಗ, ಅನಕ್ಷರತೆ ಸೇರಿದಂತೆ ಯಾವ ಸಮಸ್ಯೆೆಯೂ ಇರುತ್ತಿಿರಲಿಲ್ಲ. ಅಷ್ಟೇ...

ಮುಂದೆ ಓದಿ

ಜನಿವಾರದ ಗಂಟನ್ನು ಸರಿಪಡಿಸಿಕೊಳ್ಳಿ ಅಂದ್ರೆ ಬ್ರಾಹ್ಮಣ್ಯವನ್ನು ಟೀಕಿಸಿದಂತಲ್ಲ!

ಬ್ರಾಹ್ಮಣರದು ಯಾವತ್ತೂ ಸಮಚಿತ್ತದ ಸಂವಾದ ಭಾವ. ತಿಳಿವಳಿಕೆಯಿಂದಲೇ ಬದಲಾವಣೆ ಸಾಧ್ಯ ಎಂಬುದು ಅವರ ನಿಲುವು. ಬಲಾತ್ಕಾಾರವಾಗಿ ಯಾರ ಮೇಲೂ ತಮ್ಮ ಅಭಿಪ್ರಾಯ ಹೇರಿದವರಲ್ಲ. ತಮ್ಮ ಅಭಿಪ್ರಾಯ, ಆಚರಣೆಯನ್ನೇ...

ಮುಂದೆ ಓದಿ

ಕೈ ಹಿಡಿದವರ ಕೈ ಕಚ್ಚುವುದು ಕುಮಾರಸ್ವಾಮಿಗೆ ಕರಗತ

ಯಾವುದೇ ಸಂಬಂಧವನ್ನು ಬೆಳೆಸುತ್ತಾ ಹೋದಂತೆ ಇಲ್ಲದ ಸಮಸ್ಯೆೆಗಳು ಉದ್ಭವಿಸುತ್ತವೆ, ಹೊಸ ಹೊಸ ತಲೆನೋವುಗಳು ಶುರುವಾಗುತ್ತವೆ, ಯಾರು ತಮಗೆ ಲಾಭ ಮಾಡಿಕೊಟ್ಟಿದ್ದಾರೋ ಅವರು ಪ್ರತಿಯಾಗಿ ತಮಗೇನು ಸಿಗುತ್ತದೆ ಎಂಬುದನ್ನು...

ಮುಂದೆ ಓದಿ

ಡಿಕೆಶಿ ಪರ ಮರೆವಣಿಗೆ ಹೋದವರು ಸಮಾಜಕ್ಕೆ ನೀಡುವ ಸಂದೇಶ ಏನು?

ಒಕ್ಕಲಿಗರಿಗೆ ಈ ಘನಂಪಾಟಿ ಐಡಿಯಾವನ್ನು ಯಾರು ಕೊಟ್ಟರೋ ಗೊತ್ತಿಿಲ್ಲ, ಅಥವಾ ಸ್ವತಃ ಡಿಕೆ ಶಿವಕುಮಾರರೇ ಒಕ್ಕಲಿಗ ಸಮಾಜದ ಬೆಂಬಲ ತನಗಿದೆಯೆಂಬುದನ್ನು ಜಗತ್ತಿಿಗೆ ಸಾರಲು ಆ ಪ್ರತಿಭಟನಾ ಮೆರವಣಿಗೆಯನ್ನು...

ಮುಂದೆ ಓದಿ

ಉಗ್ರಪ್ಪ ಎಂಬ ರಾಜಕಾರಣದ ಅಸಹ್ಯಕರ ಶಬ್ದಮಾಲಿನ್ಯ!

ಮನುಷ್ಯನಿಗೆ ಮಾತೇ ವ್ಯಕ್ತಿಿತ್ವ. ‘ಮಾತೇ ಮಾಣಿಕ್ಯ’ ಎಂದು ಭಾವಿಸಿದ ಸಂಸ್ಕೃತಿ ನಮ್ಮದು. ಮಾತು ಬೇರೆ ಅಲ್ಲ, ಮನುಷ್ಯ ಬೇರೆ ಅಲ್ಲ. ಆದರೆ ಈ ಮಾತು ನಮ್ಮ ರಾಜಕಾರಣಿಗಳಿಗೆ...

ಮುಂದೆ ಓದಿ