Thursday, 14th November 2019

ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಎ.ಜೆ.ಆಸ್ಪತ್ರೆಯಲ್ಲಿ ನಿಧನ

ದಕ್ಷಿಣಕನ್ನಡ ಜಿಲ್ಲೆಯ ಪಾಣೆಮಂಗಳೂರಿನಲ್ಲಿ ಹುಟ್ಟಿದ ಗೋಪಾಲನಾಥ್ ರ ತಂದೆ ತನಿಯಪ್ಪ ನಾದಸ್ವರ ವಾದಕರಾಗಿದ್ದರು. ಅವರಿಗೆ 2004 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. 1994 ರಲ್ಲಿ ಲಂಡನ್‌ನ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ ನಡೆದ ಬಿಬಿಸಿ ವಾಯುವಿಹಾರ ಸಂಗೀತ ಕಚೇರಿಗೆ ಆಹ್ವಾನಿಸಲ್ಪಟ್ಟ ಮೊದಲ ಕರ್ನಾಟಕ ಸಂಗೀತಗಾರ ಎಂಬ ಹೆಗ್ಗಳಿಕೆ ಅವರದು. ಶ್ರೀ ಕಾಂಚಿ ಕಾಮಕೋಟಿ ಪೀಟಂನ ಆಸ್ಥಾನ ವಿದ್ವಾನ್, ಶ್ರೀ ಶೃಂಗೇರಿ ಶಾರದಾ ಪೀಠಂ, ಶ್ರೀ ಅಹೋಬಿಲಾ ಮಠ ಮತ್ತು ಶ್ರೀ ಪಿಳ್ಳರಪಟ್ಟಿ ದೇವಾಲಯದ ಪ್ರಶಸ್ತಿಗಳು, ಬೆಂಗಳೂರು ವಿಶ್ವವಿದ್ಯಾಲಯದ […]

ಮುಂದೆ ಓದಿ

ಮಂಗಳವಾರ ಸಂಜೆ ಯಿಂದಲೇ ಭಾರೀ ದಂಡ ವಸೂಲಿ

ಕೇಂದ್ರ ಸರಕಾರದ ಹೊಸ ಸಂಚಾರಿ ನಿಯಮದ ಅಧಿಕೃತ ಆದೇಶ ಕೈ ಸೇರಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯಿಂದಲೇ ನಗರದಲ್ಲಿ ಹೊಸ ನಿಯಮ ಜಾರಿ ಮಾಡಿ ಸಂಚಾರಿ ನಿಯಮ ಉಲ್ಲಂಸಿದವರ...

ಮುಂದೆ ಓದಿ