Monday, 13th May 2024

ಸೈಕಲ್ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕೂ ತಲೆದಿಂಬಿಗೂ ಸಂಬಂಧವಿದೆಯಾ ?

ಇದೇ ಅಂತರಂಗ ಸುದ್ದಿ vbhat@me.com ಸಣ್ಣ ಸಣ್ಣ ಪ್ರಯತ್ನದ ಮೂಲಕ ದೊಡ್ಡದನ್ನು ಸಾಧಿಸುವುದು ಸಾಧ್ಯ. ಒಂದು ದೊಡ್ಡ ಕೆಲಸವನ್ನು ಹಲವು ಸಣ್ಣ ಸಣ್ಣ ಭಾಗಗಳಾಗಿ ತುಂಡರಿಸಿ, ನಂತರ ಸಣ್ಣ ಸಣ್ಣ ತುಣುಕುಗಳನ್ನಾಗಿ ಮಾಡಿ, ಪ್ರತಿ ತುಣುಕಿನ ಮಹತ್ವವನ್ನು ದೊಡ್ಡದನ್ನಾಗಿ ಮಾಡಿ, ಕೊನೆಗೆ ಇಡಿಯಾದು ದನ್ನು ಮತ್ತಷ್ಟು ಬೃಹತ್ ಆಗಿ ಮಾಡುವುದು. ಪ್ರತಿ ತುಣುಕಿನಲ್ಲೂ ಶೇ.ಒಂದರಷ್ಟು ಪ್ರಯೋಜನ ಪಡೆಯುವುದು. ಪ್ರತಿ ಸುಧಾರಿತ ಭಾಗವನ್ನೂ ಬೆಸೆಯುವುದರ ಮೂಲಕ ಕೊನೆಯಲ್ಲಿ ಅಸಾಮಾನ್ಯ ಫಲಿತಾಂಶ ಪಡೆಯುವುದು. ನಾನು ಒಲಿಂಪಿಕ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ […]

ಮುಂದೆ ಓದಿ

ಒಡನಾಟ ಇಟ್ಟುಕೊಂಡವರೆಲ್ಲಾ ನಿಜವಾದ ಸ್ನೇಹಿತರಲ್ಲ..

ನೂರೆಂಟು ವಿಶ್ವ ಕೆಲ ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಒಂದು ಮೆಸೇಜ್ ಬರೆದಿದ್ದೆ- ನಿಮ್ಮ ನಿಜವಾದ ಸ್ನೇಹಿತರು ಯಾರು, ಶತ್ರುಗಳು ಯಾರು, ಹಿತಶತ್ರುಗಳ್ಯಾರು, ಗೋಮುಖ ವ್ಯಾಘ್ರಗಳು ಯಾರು ಎಂಬುದನ್ನು...

ಮುಂದೆ ಓದಿ

ಸೋನಿಯಾ ರಾಜಕಾರಣದ ಆರಂಭಿಕ ದಿನಗಳು ಹೇಗಿದ್ದವು ?

ಇದೇ ಅಂತರಂಗ ಸುದ್ದಿ vbhat@me.com ರಾಜೀವ್ ಗಾಂಧಿ ಹತ್ಯೆ ಬಳಿಕ, ಸೋನಿಯಾ ಗಾಂಧಿ ಮೌನಕ್ಕೆ ಜಾರಿದ್ದರು. ಆದರೂ, ಅವರು ಸಕ್ರಿಯ ರಾಜಕಾರಣಕ್ಕೆ ಬರುತ್ತಾರಾ ಎಂಬ ಬಗ್ಗೆ ಪತ್ರಿಕೆಗಳಲ್ಲಿ...

ಮುಂದೆ ಓದಿ

ಇದು ಬೆಳೆದ ಮಗಳನ್ನಿಟ್ಟುಕೊಂಡ ಎಲ್ಲ ತಾಯಂದಿರ ಸಮಸ್ಯೆ !

ನೂರೆಂಟು ವಿಶ್ವ ಮೊದಲಾಗಿದ್ದರೆ ಮಗಳ ಮೇಲೆ ನಿಗಾ ಇಡುವುದು ಸುಲಭವಾಗಿತ್ತು. ಕಾಲೇಜಿಗೆ ಹೋಗುವ ಮಗಳು ಪ್ರೇಮಪಾಶಕ್ಕೆ ಬಿದ್ದರೆ ಪತ್ತೆಹಚ್ಚುವುದು ಕಷ್ಟವೇನೂ ಆಗುತ್ತಿರಲಿಲ್ಲ. ಎಲ್ಲ ಲವ್ವೂ ಲವ್‌ಲೆಟರ್‌ನಲ್ಲಿಯೇ ಆರಂಭವಾಗುತ್ತಿದ್ದುದರಿಂದ,...

ಮುಂದೆ ಓದಿ

ಕೋಟಿವೀರರೂ, 42 ವರ್ಷ ಪಕ್ಷದ ಕಚೇರಿಯಲ್ಲೇ ಮನೆ ಮಾಡಿಕೊಂಡವರೂ !

ಇದೇ ಅಂತರಂಗ ಸುದ್ದಿ vbhat@me.com ಈ ಸಲದ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರದ ಗಮನ ಸೆಳೆದ ಹಲವು ಕ್ಷೇತ್ರಗಳಲ್ಲಿ ಕೇರಳದ ತಿರುವನಂತಪುರವೂ ಒಂದು. ಈ ಕ್ಷೇತ್ರದಿಂದ ಮೂರು ಸಲ ಗೆದ್ದ...

ಮುಂದೆ ಓದಿ

ಸಂದೇಶಖಾಲಿ ಇಡೀ ಜಗತ್ತಿಗೆ ಕಳಿಸಿದ ಸಂದೇಶ ಮಾತ್ರ ಖಾಲಿಖಾಲಿ

ನೂರೆಂಟು ವಿಶ್ವ ಪಶ್ಚಿಮ ಬಂಗಾಳದ ಉತ್ತರ ಚೌಬೀಸ್ (೨೪) ಪರಗಣ ಜಿಲ್ಲೆಯ ಸುಂದರಬನ ಪ್ರಾಂತ್ಯದಲ್ಲಿರುವ ಸಂದೇಶಖಾಲಿ ಎಂಬ ಊರನ್ನು ತಲುಪಿದಾಗ ಸೂರ್ಯ ನೆತ್ತಿಯ ಮೇಲೆ ನಿಂತಿದ್ದ. ಆ...

ಮುಂದೆ ಓದಿ

ಹೊಳಪು ಕಳೆದುಕೊಂಡು ಮಬ್ಬಾದ ಡೈಮಂಡ್ ಹಾರ್ಬರ್‌

ಇದೇ ಅಂತರಂಗ ಸುದ್ದಿ vbhat@me.com ‘ಡೈಮಂಡ್ ಹಾರ್ಬರ್’ ಹೆಸರು ಕೇಳಿದರೆ, ಎಂಥವರಲ್ಲಾದರೂ ಸಕಾರಾತ್ಮಕ ಭಾವನೆ ಮೂಡುತ್ತದೆ. ಆ ಹೆಸರನ್ನು ಕೇಳಿದಾಕ್ಷಣ ಮನಸ್ಸಿನಲ್ಲಿ ಒಂದು ಹೊಳೆವ ರೇಖೆ ಹಾದುಹೋಗುತ್ತದೆ....

ಮುಂದೆ ಓದಿ

ಬಂಗಾಳದ ಬೆಂಗಾಡಿನಲ್ಲಿ ಒಂದು ಸ್ಮರಣೀಯ ಪಯಣ

ನೂರೆಂಟು ವಿಶ್ವ ಇವರಿಬ್ಬರ ಜತೆ ಇದ್ದಾಗ ನೀರಸ ಕ್ಷಣ ಎಂಬುದು ಇಲ್ಲವೇ ಇಲ್ಲ. ಪಯಣದ ಆರಂಭದಲ್ಲಿ ಒಂದು ಪ್ರಶ್ನೆ ಎಸೆದು ಸುಮ್ಮನೆ ಕುಳಿತುಕೊಂಡರೆ, ಪ್ರಯಾಣದುದ್ದಕ್ಕೂ ಮನಸೋ ಇಚ್ಛೆ...

ಮುಂದೆ ಓದಿ

ಡಾರ್ಜಿಲಿಂಗ್ ಹಿಮಕಣಿವೆಯ ರಸ್ತೆ ಮತ್ತು ಪುಟಗಳನ್ನು ತಿರುವುತ್ತಾ…

ಇದೇ ಅಂತರಂಗ ಸುದ್ದಿ vbhaat@me.com ಈ ಸಲದ ಲೋಕಸಭಾ ಚುನಾವಣೆಯ ಸಮೀಕ್ಷೆ ನಿಮಿತ್ತ ರಾಜ್ಯದ ಹೊರಗೆ ಪ್ರವಾಸ ಮಾಡುವುದಾದರೆ, ಮೊದಲು ಪಶ್ಚಿಮ ಬಂಗಾಳದಲ್ಲಿರುವ ಡಾರ್ಜಿಲಿಂಗ್‌ಗೆ ಹೋಗಬೇಕು ಎಂದು...

ಮುಂದೆ ಓದಿ

ಕ್ರೀಡೆ ಎಂಬ ಭಾವೋದ್ರೇಕ ಹಾಗೂ ಕ್ರಿಕೆಟ್ ಎಂಬ ಧ್ಯಾನ

ನೂರೆಂಟು ವಿಶ್ವ ಕ್ರಿಕೆಟ್ ಪಂದ್ಯಗಳನ್ನು ನಿಲ್ಲಿಸಕೂಡದು. ಯಾಕೆ ಗೊತ್ತಾ? ಇವನ್ನು ವೀಕ್ಷಿಸುತ್ತ ಜನರು ಹೊರಹಾಕುವ ಭಾವೋದ್ರೇಕ-ಹುಚ್ಚು ತನಗಳೆಲ್ಲ, ಇಂಥದೊಂದು ಅವಕಾಶವೇ ಸಿಗದೇ ಹಾಗೆಯೇ ಎದೆಗೂಡಿನಲ್ಲಿ ಉಳಿದುಬಿಟ್ಟಿದ್ದರೆ ಏನಾಗು...

ಮುಂದೆ ಓದಿ

error: Content is protected !!