ಸಹವಾಸ ಎಂಬುದು ನಾಲ್ಕು ಅಕ್ಷರಗಳ ಶಬ್ದವಾದರೂ ಸಾಗರದಷ್ಟು ವಿಶಾಲ ಅರ್ಥ ಕೊಡುವಂಥದು. ಸಹವಾಸದಿಂದ ಸನ್ಯಾಾಸಿಯೂ ಕೆಟ್ಟ ಎಂಬ ಗಾದೆಯ ಮಾತೇ ಇದೆ. ಹಣ, ಹೆಸರು, ಆಸ್ತಿಿ, ವಂಶ ಎಷ್ಟೇ ದೊಡ್ಡದಾಗಿದ್ದರೂ ನೀವು ಯಾರ ಸಹವಾಸ ಮಾಡುತ್ತಿಿದ್ದೀರಿ, ಯಾರ ಸಹವಾಸದಲ್ಲಿದ್ದೀರಿ ಎಂಬುದರ ಮೇಲೆಯೇ ಜನ ನಿಮ್ಮನ್ನು ಅಳೆಯುತ್ತಾಾರೆ, ನಿಮ್ಮ ಬುದ್ಧಿಿಮತ್ತೆೆಯನ್ನು ಗುರುತಿಸುತ್ತಾಾರೆ. ಸದ್ಯದ ಪರಿಸ್ಥಿಿತಿಯಲ್ಲಿ ಒಂದು ಉದಾಹರಣೆ ಕೊಡಬೇಕೆಂದರೆ ನೀವು ಎಷ್ಟೇ ಜಾಣರಿದ್ದೀರೆಂದರೂ, ಸಮರ್ಥರು, ಸದೃಢರು, ವಿಚಕ್ಷಣಾ ಬುದ್ಧಿಿಯುಳ್ಳವರು, ಜನಬೆಂಬಲ ಇರುವವರೂ ಇದ್ದೀರೆಂದರೂ ಕಾಂಗ್ರೆೆಸ್, ಜೆಡಿಎಸ್ ಪಕ್ಷದಲ್ಲಿದ್ದಿರೆಂದರೆ ಮುಗಿಯಿತು […]
1980ರ ದಶಕದಲ್ಲಿ ಉದ್ಯೋೋಗಕ್ಕಾಾಗಿ ಪರದಾಡಿದ್ದು ನೆನೆಸಿಕೊಂಡರೆ ಈಗಲೂ ಭಯವಾಗುತ್ತದೆ. ಆ ನಮ್ಮ ಪರದಾಟ, ಹಂಬಲಿಸುವಿಕೆ, ಅಸಹಾಯಕತೆಗಳಿಗೆ ಕರಗಿಯೇ ಏನೋ ಆ ದೇವರು, ಕರುಣೆ ತೋರಿದ ಎನಿಸುತ್ತದೆಯಾಗಲಿ, ಈ...
ತುಂಬಾ ಜನ ಯುವಕರು, ನನ್ನ ಕಾರ್ಯಕ್ರಮಕ್ಕೆೆ ಬರುವವರು, ಕಾರ್ಯಕ್ರಮ ಮುಗಿದ ಮೇಲೆ ನನ್ನನ್ನು ಕೇಳುವ ಒಂದೇ ಒಂದು ಪ್ರಶ್ನೆೆ-ನಾವು ಯಾವ ಪುಸ್ತಕ ಓದಬೇಕು ಸಾರ್? ಎಲ್ಲವನ್ನೂ ಓದಬೇಕು...
ಗಣಪತಿ ಹಬ್ಬವೆಂದರೆ, ಹಬ್ಬ ಬಂತೆಂದರೆ ಗಣಪತಿ ವಿಗ್ರಹಗಳಿಗಿಂತಲೂ ಮೊದಲು ಎಲ್ಲರ ಗಮನ ಸೆಳೆದು ಭಯ ಹುಟ್ಟಿಸುವದು ಗಣಪತಿ ಕೂರಿಸುವವರ ಚಂದಾ ವಸೂಲಿಯ ರಸೀತಿ ಪುಸ್ತಕಗಳು. ಒಬ್ಬರಾದ ಮೇಲೆ...
ಗಂಗಾವತಿ ಪ್ರಾಣೇಶ್ ಅಯ್ಯೋಪಾಪ, ಪಾಪದವನು ಕಣ್ರಿಿ, ಪಾಪ ಬಡಪಾಯಿ ಕಣ್ರಿಿ ಇವೆಲ್ಲ ಕರುಣೆ, ಮಾನವೀಯತೆಗಳಿಂದ ಮಿಡಿಯುವಾಗ ಬಾಯಿಂದ ಬರುವ ಶಬ್ದಗಳು. ಹಳೆ ಮೈಸೂರು ಕಡೆಗೆ ‘ಪಾಪದವನು ಕಣ್ರಿಿ’...
ಅನ್ನದಾತುರಕ್ಕಿಂತ ಚಿನ್ನದಾತುರ ತೀಕ್ಷ್ಣ| ಚಿನ್ನದಾತುರಕ್ಕಿಂತ ಹೆಣ್ಣು ಗಂಡೊಲವು ಮನ್ನಣೆಯ ದಾಹವೀ ಎಲ್ಲಕ್ಕೂ ತೀಕ್ಷ್ಣತಮ| ತಿನ್ನುವದದಾತ್ಮವನೇ ಮಂಕುತಿಮ್ಮ|| ಎನ್ನುವ ಡಿವಿಜಿ ಅವರ ಕಗ್ಗದ ಈ ಸಾಲುಗಳು ಎಂದಿಗೂ ಸರ್ವಮಾನ್ಯ....
ನಾಗರ ಪಂಚಮಿ ನಾಡಿಗೇ ದೊಡ್ಡದು ಎಂಬ ನಾಣ್ಣುಡಿಯೇ ಇದೆ. ಶ್ರಾಾವಣ ಮಾಸದ ಮೊದಲ ಹಬ್ಬವೇ ನಾಗರ ಪಂಚಮಿ. ‘ಪಂಚಮಿ ಹಬ್ಬ ಬಂತು ಸನಿಹಾಕ, ಅಣ್ಣ ಬರಲಿಲ್ಲ ಇನ್ನು...