Monday, 19th August 2019

ಎಪ್ಪತ್ಮೂರರ ಪ್ರೌಢಾವಸ್ಥೆೆಯಲ್ಲಿ ಸಾಧನೆಗೈದದ್ದು, ಉಳಿದದ್ದು!

ಎಲ್.ಪಿ.ಕುಲಕರ್ಣಿ, ಬಾದಾಮಿ ಅವಲೋಕನ ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ ಎಲ್ಲರಿಗೂ ಗೊತ್ತಿರುವಂಥದ್ದೇ. ಅದೇನು ಮಹಾ, ಬ್ರಿಿಟಿಷರ ವಿರುದ್ಧ ಹೋರಾಡಿ ನಮ್ಮದೇ ಸರಕಾರ ಸ್ಥಾಾಪನೆಯಾದ ದಿನ ಎಂದು ಮೂಗು ಮುರಿಯುತ್ತದೆ, ನಮ್ಮ ಯುವ ಸಮುದಾಯ. ‘ಅಂದು ಹೋರಾಡಿ ಸ್ವಾಾತಂತ್ರ್ಯ ತಂದು ಕೊಟ್ಟರು, ಅದಕ್ಕೆೆ ಇಂದು ನಾವೇನು ಮಾಡುವುದು?’ ಎಂದು ಹಲವರು ಪ್ರಶ್ನೆೆ ಕೇಳುತ್ತಾಾರೆ. ಸಿದ್ಧ ಮಾದರಿಯ ಒಂದು ಸಂದೇಶ, ರಾಷ್ಟ್ರಧ್ವಜ, ಭೂಪಟ, ಮಹಾತ್ಮ ಗಾಂಧಿ ಚಿತ್ರ ಇರುವ ಚಿತ್ರ ಸಂದೇಶವನ್ನು ವಾಟ್‌ಸ್‌‌ಆ್ಯಪ್ನಲ್ಲಿ ತೇಲಿ ಬಿಡುತ್ತಾಾರೆ. ‘ಹ್ಯಾಾಪಿ ಇಂಡಿಪೆಂಡೆನ್‌ಸ್‌ ಡೇ’ ಎಂದು […]

ಮುಂದೆ ಓದಿ