ವಿದೇಶವಾಸಿ dhyapaa@gmail.com ಸುಮಾರು ವರ್ಷದ ಹಿಂದಿನ ಕಥೆ. ಕಾಲೇಜಿನ ರಜಾದಿನಗಳಲ್ಲಿ ಮಾಯಾ ನಗರಿ ಬಾಂಬೆಗೆ ಹೋಗಿ ಒಂದೋ ಎರಡೋ ತಿಂಗಳು ಉಳಿದು ಬರುತ್ತಿದ್ದ ಕಾಲ. ಆಗಿನ್ನೂ ಅದು ‘ಮುಂಬೈ’ ಆಗಿ ಬದಲಾಗಿರಲಿಲ್ಲ. ಮರಾಠಿಗರು ಮಾತ್ರ ಮುಂಬಯಿ ಎನ್ನುತ್ತಿದ್ದರು ಬಿಟ್ಟರೆ ಕನ್ನಡ, ತುಳು ಮಾತನಾಡುವವರಿಗೆ ‘ಬೊಂಬಾಯಿ’ ಅಥವಾ ‘ಬೊಂಬೈ’ಯಾಗಿತ್ತು, ಉಳಿದವರಿಗೆಲ್ಲ ‘ಬಾಂಬೆ’ಯೇ ಆಗಿತ್ತು. ಬೊಂಬೈಗೆ ಹೋಗಿ ಹಿಂತಿರುಗಿ ಊರಿಗೆ ಬಂದಾಗ ಸ್ನೇಹಿತರು ‘ಬೊಂಬೈ ಸೆ ಆಯಾ ಮೆರಾ ದೋಸ್ತ್…’ ಹಾಡು ಹೇಳಿ ಕಾಲೆಳೆಯುತ್ತಿದ್ದ ಕಾಲ ಅದು. ಆಗೆಲ್ಲ ಬೆಳಗ್ಗೆ […]
ವಿದೇಶವಾಸಿ dhyapaa@gmail.com ನಮ್ಮಲ್ಲಿ ಮಾರ್ಕೆಟಿಂಗ್ ಕೌಶಲದ ಕೊರತೆಯಿದೆ. ನಮ್ಮಲ್ಲಿರುವುದನ್ನು ನಾವು ಹೇಗೆ ಜನರಿಗೆ ತಲುಪಿಸಬಹುದು ಎಂಬ ಮಾಹಿತಿಯ ಕೊರತೆ. ಅದಕ್ಕೆ ತಿಳಿವಳಿಕೆಯ ಕೊರತೆ ಒಂದೆಡೆಯಾದರೆ, ಇನ್ನೊಂದೆಡೆ ಹಣಕಾಸಿನ ಕೊರತೆಯೂ...
ಭಾರತ ಮತ್ತು ಯುಎಇ ನಡುವಿನ ರೈಲಿನ ಯೋಜನೆ ಕಾರ್ಯರೂಪಕ್ಕೆ ಬಂದರೆ ಬಹಳಷ್ಟು ಅನುಕೂಲಗಳಾಗಲಿವೆ. ಸುರಂಗದಲ್ಲಿ ರೈಲು ಸಂಚರಿಸುತ್ತೋ, ಸರಕು ಸಾಗಿಸುತ್ತಾರೋ, ಜನ ಪ್ರಯಾಣಿಸುತ್ತಾರೋ ನಂತರದ ವಿಚಾರ. ಯಾರೋ...
ಇತ್ತೀಚೆಗೆ ಕರ್ನಾಟಕದ ಮಂತ್ರಿಯೊಬ್ಬರು ಸರಕಾರ ತನ್ನದೇ ಏರ್‌ಲೈನ್ಸ್ ಆರಂಭಿಸಲು ಯೋಚಿಸುತ್ತಿದೆ ಎಂದು ಹೇಳಿದ್ದನ್ನು ಕೇಳಿದೆ. ಯಾಕಾಗಬಾರದು? ಭಾರತದಲ್ಲಿ ಈಗ ಏರ್‌ಪೋರ್ಟ್ ಪರ್ವ. ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ...
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಅಮೆರಿಕವು ಜಪಾನಿನ ಹಿರೋಷಿಮಾ ಮತ್ತು ನಾಗಾಸಾಕಿ ಮೇಲೆ ಪರಮಾಣು ಬಾಂಬ್ ಸಿಡಿಸಿತ್ತು. ಹೈಡ್ರೋಜನ್ ಬಾಂಬ್ ಇದ್ದಿದ್ದರೆ ಅದನ್ನೂ ಸಿಡಿಸುತ್ತಿತ್ತೋ ಏನೋ. ಹಾಗೇನಾದರೂ ಆಗಿದ್ದರೆ...
ವಿದೇಶವಾಸಿ dhyapaa@gmail.com ಕೆಲವರಿಗೆ ಇದು ಹುಚ್ಚುತನ ಎಂದೆನಿಸಬಹುದು. ಆದರೆ ಆ ಪ್ರಕಾರದ ಹುಚ್ಚು ಇದ್ದಲ್ಲಿ ಮಾತ್ರ ಇದು ಸಾಧ್ಯ. ಹುಚ್ಚೇ ಇಲ್ಲದ ಮನುಷ್ಯರು ಯಾರಾದರೂ ಇದ್ದಾರೆಯೇ? ನನಗಂತೂ...
ವಿದೇಶವಾಸಿ dhyapaa@gmail.com ಐತಿಹಾಸಿಕ ಸ್ಥಳಗಳನ್ನು, ಅರಮನೆಯನ್ನು ಹೋಟೆಲ್ ಆಗಿ ಪರಿವರ್ತಿಸಿದ ಶ್ರೇಯ ಏನಿದ್ದರೂ ಮೋಹನ್ ಸಿಂಗ್‌ಗೆ ಸಲ್ಲಬೇಕು. ಹತ್ತು ವರ್ಷದಿಂದ ಖಾಲಿ ಬಿದ್ದಿದ್ದ ಮಹಾರಾಜ ಹರಿಸಿಂಗ್ ಅವರ...
ವಿದೇಶವಾಸಿ dhyapaa@gmail.com ಯಕ್ಷಗಾನ ಕಲೆಗೆ ಅದರದ್ದೇ ಆದ ಘನತೆಯಿದೆ, ಮರ್ಯಾದೆಯಿದೆ. ಅದಕ್ಕಾಗಿಯೇ ೫೦೦ ವರ್ಷವಾದರೂ, ಈ ಕಲೆ ಇನ್ನೂ ಜೀವಂತವಾಗಿದೆ, ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವೃದ್ಧಿಸಿಕೊಳ್ಳುತ್ತಿದೆ....
ವಿದೇಶವಾಸಿ dhyapaa@gmail.com ಶಿಕ್ಷಣ ಮತ್ತು ಅನುಭವ, ಎರಡರಲ್ಲಿ ಯಾವುದು ಮೊದಲು? ಯಾವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ? ಇದು ಕೋಳಿ ಮೊದಲೋ, ಮೊಟ್ಟೆ ಮೊದಲೋ ಎಂಬ ಪ್ರಶ್ನೆ ಇದ್ದಂತೆಯೇ. ಇತ್ತೀಚಿನ...
ವಿದೇಶವಾಸಿ dhyapaa@gmail.com ಈಗಾಗಲೇ ನೂರಾರು ಬಹ್ರೈನ್ ಪ್ರಜೆಗಳಿಗೆ ಯೋಗ ಕಲಿಸಿರುವ ಎಹ್ಸಾನ್, ತಮ್ಮ ಮಗ ರಾಯದ್‌ನಿಗೂ ತರಬೇತಿ ನೀಡಿ ಯೋಗದ ಮೆರವಣಿಗೆ ಮುಂದು ವರಿಯಲು ದಾರಿ ಮಾಡಿಕೊಟ್ಟಿದ್ದಾರೆ....