ಶಶಿಧರ ಹಾಲಾಡಿ — ಅಮೆರಿಕ ಎಂಬ ಸ್ವಪ್ನ ನಗರಿಯ ಚಿತ್ರಣ ಸಾಬೂನು ಗುಳ್ಳೆಯಂತೆ ಒಡೆದುಹೋಗಿದೆ. ಇಪ್ಪತ್ತನೆಯ ಶತಮಾನದಲ್ಲಿ ಜಗತ್ತನ್ನು ಪರೋಕ್ಷವಾಗಿ ಆಳಿದ ಅಮೆರಿಕದ ಸುತ್ತಲೂ ನಿರ್ಮಾಣಗೊಂಡಿದ್ದ ಸುಂದರ ಪ್ರಭಾವಳಿಯು ತುಂಡು ತುಂಡಾಗಿ ಬಿದ್ದಿದೆ. ಅಲ್ಲಿನ ಆರ್ಥಿಕತೆಯು ಕುಸಿದಿರುವುದು ಒಂದು ಆಯಾಮವಾದರೆ, ಅಲ್ಲಿನ ಸಮಾಜದಲ್ಲಿ ಅಂತರ್ಗತವಾಗಿರುವ ಕ್ರೌರ್ಯ, ದ್ವೇಷಭಾವನೆ ಬಯಲಾಗುತ್ತಿದೆ. ಇಷ್ಟು ದಶಕಗಳ ಕಾಲ ಆ ಸಮಾಜವು ಜಾಗರೂಕತೆಯಿಂದ ಪರದೆಯ ಹಿಂದೆ ಮುಚ್ಚಿಟ್ಟಿದ್ದ ಕರಾಳ ಸತ್ಯವೊಂದು ಈಚೆಗಿನ ಕೆಲವು ವರ್ಷಗಳಲ್ಲಿ ಬಟಾಬಯಲಾಗಿದೆ. ಇಡೀ ಜಗತ್ತಿನ ಮತ್ತು ಕೆಲವೊಮ್ಮೆ ಮಾನವ […]
ಶಶಿಧರ ಹಾಲಾಡಿ —– ಮತ್ತೊಂದು ವಿಶ್ವ ಪರಿಸರ ದಿನ ಬಂದಿದೆ. ನಮ್ಮ ಪರಿಸರವನ್ನು ಈಗ ಇರುವಂತೆಯಾದರೂ ಉಳಿಸಿಕೊಳ್ಳದಿದ್ದರೆ, ಮನುಕುಲವೇ ಮುಂದೆ ಅಪಾಯಕ್ಕೆ ಸಿಲುಕಬಹುದು ಎಂದು ಪ್ರಾಜ್ಞರು, ವಿಜ್ಞಾನಿಗಳು,...
ಶಶಿಧರ ಹಾಲಾಡಿ, ಪತ್ರಕರ್ತರು ಎರಡು ದಶಕಗಳಿಂದ ಅಯೋಧ್ಯೆೆಯಲ್ಲಿ ರಾಮಮಂದಿರ ನಿರ್ಮಾಣದ ‘ಕಾರ್ಯಶಾಲಾ’ ಕಾರ್ಯನಿರತವಾಗಿದೆ; ನೂರಾರು ಅಮೃತಶಿಲಾ ಕಂಬಗಳು, ತೊಲೆಗಳು, ಕೆತ್ತನೆಗಳು, ದೇಗುಲದಲ್ಲಿ ಅಡಕಗೊಳ್ಳಲು ಕಾಯುತ್ತಿವೆ. ಅಯೋಧ್ಯೆೆಯಲ್ಲಿರುವ ರಾಮ...
ನೇರನೋಟ ಶಶಿಧರ ಹಾಲಾಡಿ ಕಬ್ಬನ್ ಪಾರ್ಕ್ನಲ್ಲಿ ಏಳು ಮಹಡಿಗಳ ಹೊಸ ಕಟ್ಟಡಕ್ಕೆೆ ಉಚ್ಛ ನ್ಯಾಾಯಾಲಯವು ಅನುಮತಿ ನೀಡಿದ್ದನ್ನು ಕಂಡು, ಕಳವಳಗೊಂಡ ಪರಿಸರ ಪ್ರೇಮಿಗಳು, ‘ಕಬ್ಬನ್ ಪಾರ್ಕ್ ಉಳಿಸಿ’...
ಪ್ರಚಲಿತ ಶಶಿಧರ ಹಾಲಾಡಿ ಎಚ್ಚರಿಕೆಯ ಗಂಟೆ ಎಲ್ಲೆೆಡೆ ಬಾರಿಸುತ್ತಿಿದೆ; ಆಧುನಿಕ ಮಾನವ ಎಂಬ ಎರಡು ಕಾಲಿನ ಜೀವಿಯನ್ನು ದಾರಿ ತಪ್ಪದಿರು ಎಂದು ಎಚ್ಚರಿಸುತ್ತಿಿದೆ – ಹಳಿ ತಪ್ಪುುತ್ತಿಿರುವ...
ಶಶಿಧರ ಹಾಲಾಡಿ ಇನ್ನೊಂದು ಮುಖ ಸುಮಾರು ಏಳು ದಶಕಗಳ ನಂತರ, ನಮ್ಮ ದೇಶದಲ್ಲಿ ಹಿಂದೆ ಘಟಿಸಿದ್ದ ಒಂದು ಪ್ರಮಾದವನ್ನು ಸರಿಪಡಿಸಲಾಗಿದೆ. ಕಾಶ್ಮೀರಕ್ಕೆೆ ನೀಡಿದ್ದ ವಿಶೇಷ ಸ್ಥಾಾನಮಾನವನ್ನು ರದ್ದು...