Monday, 16th December 2019

ಸಮುದಾಯಗಳ ನಡುವೆ ಸೇತುವೆ ಕಟ್ಟುವ ಸಚಿವರು!

 ತುರುವೇಕೆರೆ ಪ್ರಸಾದ್ ಇತ್ತೀಚೆಗೆ ಬದಲಾದ ರಾಜಕೀಯ ವಿದ್ಯಮಾನದಲ್ಲಿ ಬಿಜೆಪಿಯ ಸಮರ್ಥ ನಾಯಕರಲ್ಲೊಬ್ಬರಾದ ಎಸ್. ಸುರೇಶ್ ಕುಮಾರ ಸಭಾಪತಿ ಆಗ್ತಾಾರೆ ಅನ್ನೋೋ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿತ್ತು. ಸುರೇಶ್ ಕುಮಾರ ಅಂಥವರು ಸಭಾಪತಿಯೆಂಬ ಉದ್ಭವ/ಉತ್ಸವಮೂರ್ತಿಯಾಗಿ ಕೂರಬಾರದು, ಸಂಪುಟದಲ್ಲೇ ಸಚಿವರಾಗಿ ಇರಬೇಕು ಅನ್ನೋದಕ್ಕೆ ಅವರ ಪ್ರಾಾಮಾಣಿಕತೆ ಮಾತ್ರ ಅಲ್ಲ, ಅವರ ಕಾರ್ಯಕ್ಷಮತೆ, ಅವರ ಉತ್ತರದಾಯಿತ್ವ ಗುಣನೂ ತುಂಬಾನೇ ಮುಖ್ಯವಾಗುತ್ತೆೆ. ಅದಕ್ಕೊೊಂದು ನಿದರ್ಶನ ಇಲ್ಲಿದೆ. ಮಂಗಳವಾರ ಪತ್ರಿಕೆಯೊಂದರಲ್ಲಿ ಕುಣಿಗಲ್ ಸಮೀಪ ಯಡಿಯೂರು ಹೋಬಳಿಗೆ ಸೇರಿದ ಕಾಡಶೆಟ್ಟಿಹಳ್ಳಿ ಎಂಬಲ್ಲಿ ರೈತರು, ಗ್ರಾಾಮಸ್ಥರು, […]

ಮುಂದೆ ಓದಿ

ಖಾಸಗಿ ವಿವಿಗಳು ಮನ್ನಣೆ ಗಳಿಸಲು ಪಾರದರ್ಶಕತೆ ಬಹು ಮುಖ್ಯ

ಆಗ್ರಹ ತುರುವೇಕೆರೆ ಪ್ರಸಾದ್ ಅಜೀಂ ಪ್ರೇಮ್‌ಜೀ ಎನ್ನುವುದು ಜಾಗತಿಕ ಮಟ್ಟದಲ್ಲಿ ಒಂದು ವಿಶ್ವಾಾಸಾರ್ಹತೆಯ ಹೆಸರು. ಕೇವಲ ಕರ್ನಾಟಕ, ಭಾರತದಲ್ಲಲ್ಲ, ಇಡೀ ಪ್ರಪಂಚಕ್ಕೇ ಆದರ್ಶವಾದ,ಯಶಸ್ಸಿಿನ ಒಂದು ಬ್ರ್ಯಾಾಂಡ್ ಅಜೀಂ...

ಮುಂದೆ ಓದಿ