ಸ್ವಾಸ್ಥ್ಯ ಸಂಪದ yoganna55@gmail.com ಮಾನವ ಸಂತತಿಯನ್ನು ರಕ್ಷಿಸಿ ಪೋಷಿಸುವಲ್ಲಿ ಆರೋಗ್ಯಕ್ಷೇತ್ರದ ಪಾತ್ರ ಅತಿಮುಖ್ಯ. ಮಾನವ ಸಂತತಿಯ ಪ್ರಾರಂಭದಿಂದಲೂ ಅವನ ಆರೋಗ್ಯ ರಕ್ಷಣೆಯ ವಿಧಿ ವಿಧಾನಗಳು ಸಮರ್ಥವಾಗಿ ಕಾರ್ಯನಿರ್ವಹಿಸಿದ ಫಲವಾಗಿಯೇ ಇಂದು ಮನುಷ್ಯ ಅತ್ಯುನ್ನತ ಮಟ್ಟದಲ್ಲಿ ವಿಕಾಸವಾಗಿರುವ ಸೃಷ್ಟಿಯಲ್ಲಿನ ಜೀವಿಯಾಗಿದ್ದಾನೆ. ಭಾರತದಲ್ಲಿ ಆದಿಕಾಲದಿಂದಲೂ ಪ್ರಚಲಿತವಾಗಿರುವ ಆಯುರ್ವೇದ, ಯೋಗ, ನೈಸರ್ಗಿಕ ಚಿಕಿತ್ಸೆ, ಜಾನಪದ ವೈದ್ಯ ಇತ್ಯಾದಿ ವಿವಿಧ ಪದ್ಧತಿಗಳು, ಇಂದು ವ್ಯಾಪಕವಾಗಿ ಜನಪ್ರಿಯವಾಗಿರುವ ಆಧುನಿಕ ವೈದ್ಯ ಪದ್ಧತಿ ಅಲೋಪತಿ ಕ್ರಿ.ಪೂ.೩-೪ನೇ ಶತಮಾನ ದಲ್ಲಿ ಹಿಪ್ಪೊಕ್ರೆಟಿ ಸ್ನಿಂದ ಜನ್ಮತಾಳುವವರೆವಿಗೂ ಬಹಳ ಸಮರ್ಥವಾಗಿಯೇ […]
ಸ್ವಾಸ್ಥ್ಯ ಸಂಪದ yoganna55@gmail.com ಬದುಕಿನ ಮೂಲ ಉದ್ದೇಶ ಸದಾಕಾಲ ಸಂತೋಷವಾಗಿರುವುದಾಗಿದ್ದು, ಅದನ್ನು ಗಳಿಕೆ ಮಾಡಲು ಯೋಗ ಏಕೈಕ ವೈಜ್ಞಾನಿಕ ಮಾರ್ಗವಾಗಿದೆ. ಯೋಗವನ್ನು ಬಾಲ್ಯದಿಂದಲೇ ಅಭ್ಯಾಸಮಾಡುವುದರಿಂದ ಗರಿಷ್ಠ ಪ್ರಮಾಣದಲ್ಲಿ...
ಸ್ವಾಸ್ಥ್ಯ ಸಂಪದ yoganna55@gmail.com ಸುಮಾರು 14 ಬಿಲಿಯನ್ ವರ್ಷಗಳ ಹಿಂದೆ ಪ್ರಾರಂಭವಾದ ಸೃಷ್ಟಿ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುವ ಎಲ್ಲವನ್ನು ವಿಕಾಸಿಸುತ್ತ, ಸಂತಾನೋತ್ಪತ್ತಿಯ ಮೂಲಕ ಪ್ರಸ್ತುತ ಹಂತವನ್ನು ತಲುಪಿರುತ್ತದೆ....
ಸ್ವಾಸ್ಥ್ಯ ಸಂಪದ yoganna55@gmail.com ಸೃಷ್ಟಿಯಲ್ಲಿರುವ ಪ್ರತಿಯೊಂದಕ್ಕೂ ಅದರದೇ ಗುಣ ಮತ್ತು ವಿಶೇಷಗಳಿದ್ದು, ಮನುಷ್ಯ ಅವುಗಳನ್ನು ಒಂದೊಂದು ನಾಮಾಂಕಿ ತದ ಅಡಿಯಲ್ಲಿ ವರ್ಗೀಕರಿಸಿಕೊಂಡು ಅಧ್ಯಯನ ಮಾಡಿದ್ದಾನೆ/ಮಾಡುತ್ತಿದ್ದಾನೆ. ಸೃಷ್ಟಿ ರಚನೆಯಾಗಿರುವ...